ಪರಂಪರೆಯ ಜೊತೆಗೆ ನವೀನ ತಂತ್ರಜ್ಞಾನವನ್ನು ಬೆಸೆದು ಜನರ ಆಹಾರ ಶೈಲಿ ಸುಧಾರಿಸುವ ಗುರಿಯೊಂದಿಗೆ ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಕಂಪನಿಯನ್ನು 1992ರಲ್ಲಿ ಸ್ಥಾಪಿಸಲಾಯಿತು. ಜನರ ಆರೋಗ್ಯಪೂರ್ಣ ಜೀವನಕ್ಕಾಗಿ ವಿಜ್ಞಾನವನ್ನು ಬಳಸಿಕೊಂಡು ಆಹಾರ ಮತ್ತು ಪೋಷಣೆ ವಿಷಯದಲ್ಲಿ ಕೆಲಸ ಮಾಡುವುದು ಉದ್ದೇಶ.
ಪ್ರಿಸ್ಟೀನ್, ಭಾರತದಲ್ಲೇ ವೈವಿಧ್ಯಮಯ ಸಾವಯವ ಬೆಳೆಗಳನ್ನು ಬಳಸಿಕೊಂಡು ಪೌಷ್ಠಿಕ ಉತ್ಪನ್ನಗಳನ್ನು ತಯಾರಿಸಿದ ಪ್ರಪ್ರಥಮ ಕಂಪನಿಯಾಗಿದೆ. ಸಾವಯವ ಶಿಶು ಆಹಾರದಿಂದ ಮೊದಲುಗೊಂಡು ತೀವ್ರತರ ಪೋಷಣೆಯ ಅಗತ್ಯದವರೆಗೆ ಉತ್ಪನ್ನ ಶ್ರೇಣಿಗಳಿವೆ. ಪೋಷಕಾಂಶಗಳು ಮತ್ತು ವಿಶೇಷ ಡಯಟ್ ಫಾರ್ಮುಲಾಗಳಲ್ಲಿ ಆಳವಾದ ಪರಿಣತಿ ಹೊಂದಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳ ಅನುಭವದೊಂದಿಗೆ ಅಪರೂಪದ IEMನಂತಹ ಜೆನೆಟಿಕ್ ನ್ಯೂನ್ಯತೆಗಳಿಗೂ ಪರಿಹಾರ ಒದಗಿಸುತ್ತಿರುವ ಭಾರತದ ಏಕೈಕ ಕಂಪನಿಯಾಗಿದೆ.
ಬಿಗಿನಿಂಗ್ಸ್ ಆರ್ಗ್ಯಾನಿಕ್ ಮಿಕ್ಸ್ಡ್ ಮಿಲೆಟ್ ಫ್ಲೇಕ್ಸ್, 150 ಗ್ರಾಂ
You Save : ₹25
ಹೆಚ್ಚಿನ ಓದಿಗೆಬಿಗಿನಿಂಗ್ಸ್ ಆರ್ಗ್ಯಾನಿಕ್ ಮಿಕ್ಸ್ಡ್ ಮಿಲೆಟ್ ಫ್ಲೇಕ್ಸ್, 150 ಗ್ರಾಂ
You Save : ₹25
ಹೆಚ್ಚಿನ ಓದಿಗೆಪರಂಪರೆಯ ಜೊತೆಗೆ ನವೀನ ತಂತ್ರಜ್ಞಾನವನ್ನು ಬೆಸೆದು ಜನರ ಆಹಾರ ಶೈಲಿ ಸುಧಾರಿಸುವ ಗುರಿಯೊಂದಿಗೆ ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಕಂಪನಿಯನ್ನು 1992ರಲ್ಲಿ ಸ್ಥಾಪಿಸಲಾಯಿತು. ಜನರ ಆರೋಗ್ಯಪೂರ್ಣ ಜೀವನಕ್ಕಾಗಿ ವಿಜ್ಞಾನವನ್ನು ಬಳಸಿಕೊಂಡು ಆಹಾರ ಮತ್ತು ಪೋಷಣೆ ವಿಷಯದಲ್ಲಿ ಕೆಲಸ ಮಾಡುವುದು ಉದ್ದೇಶ.
ಪ್ರಿಸ್ಟೀನ್, ಭಾರತದಲ್ಲೇ ವೈವಿಧ್ಯಮಯ ಸಾವಯವ ಬೆಳೆಗಳನ್ನು ಬಳಸಿಕೊಂಡು ಪೌಷ್ಠಿಕ ಉತ್ಪನ್ನಗಳನ್ನು ತಯಾರಿಸಿದ ಪ್ರಪ್ರಥಮ ಕಂಪನಿಯಾಗಿದೆ. ಸಾವಯವ ಶಿಶು ಆಹಾರದಿಂದ ಮೊದಲುಗೊಂಡು ತೀವ್ರತರ ಪೋಷಣೆಯ ಅಗತ್ಯದವರೆಗೆ ಉತ್ಪನ್ನ ಶ್ರೇಣಿಗಳಿವೆ. ಪೋಷಕಾಂಶಗಳು ಮತ್ತು ವಿಶೇಷ ಡಯಟ್ ಫಾರ್ಮುಲಾಗಳಲ್ಲಿ ಆಳವಾದ ಪರಿಣತಿ ಹೊಂದಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳ ಅನುಭವದೊಂದಿಗೆ ಅಪರೂಪದ IEMನಂತಹ ಜೆನೆಟಿಕ್ ನ್ಯೂನ್ಯತೆಗಳಿಗೂ ಪರಿಹಾರ ಒದಗಿಸುತ್ತಿರುವ ಭಾರತದ ಏಕೈಕ ಕಂಪನಿಯಾಗಿದೆ.
© Created by Standard Touch | Powered by Pristine Organics