ಪರಂಪರೆಯ ಜೊತೆಗೆ ನವೀನ ತಂತ್ರಜ್ಞಾನವನ್ನು ಬೆಸೆದು ಜನರ ಆಹಾರ ಶೈಲಿ ಸುಧಾರಿಸುವ ಗುರಿಯೊಂದಿಗೆ ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಸಂಸ್ಥೆಯನ್ನು ಸ್ಥಾಪಿಸಲಾಯಿತು . ಜನರ ಆರೋಗ್ಯಪೂರ್ಣ ಜೀವನಕ್ಕಾಗಿ ವಿಜ್ಙಾನವನ್ನು ಬಳಸಿಕೊಂಡು ಆಹಾರ ಮತ್ತು ಪೋಷಣೆಯ ವಿಷಯದಲ್ಲಿ ಕೆಲಸ ಮಾಡುತ್ತಿದೆ.
ಪ್ರಿಸ್ಟೀನ್, ಭಾರತದಲ್ಲೇ ಪ್ರಪ್ರಥಮ ಬಾರಿಗೆ ವೈವಿಧ್ಯಮಯ ಸಾವಯವ ಬೆಳೆಗಳಿಂದ ಪೌಷ್ಠಿಕ ಉತ್ಪನ್ನಗಳನ್ನು ತಯಾರಿಸಿದೆ. ಜವಾಬ್ದಾರಿಯುತ, ವಿವೇಕಯುತ ಆಹಾರದ ಆಯ್ಕೆಗಳು ಜನರ ಆರೋಗ್ಯದ ಜೊತೆಗೆ ಪ್ರಕೃತಿಗೂ ಪೂರಕವಾಗಿರುತ್ತದೆ.