ರೆಡಿ ಟು ಈಟ್ ಆರೋಗ್ಯಕರವೇ?
ನಮ್ಮ ರುಚಿಕರವಾದ ರೆಡಿ ಟು ಈಟ್ ಉತ್ಪನ್ನಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಸಾವಯವ ಮತ್ತು ಸಸ್ಯಾಹಾರಗಳಾದ ಇವುಗಳನ್ನು ನಾರಿನಂಶವುಳ್ಳ, ಕನಿಷ್ಠ ಸಂಸ್ಕರಣೆ ಮಾಡಿದ ಸಾವಯವ ಧಾನ್ಯಗಳಿಂದ ತಯಾರಿಸಲಾಗಿದೆ. ಅತ್ಯುತ್ಕೃಷ್ಟ ತಂತ್ರಜ್ಞಾನದಿಂದಾಗಿ ‘ಈಗಷ್ಟೇ ತಯಾರು ಮಾಡಿದ’ ಊಟದ ರುಚಿಯನ್ನು ನೀಡುತ್ತದೆ. ನಮ್ಮ ರೆಡಿ ಟು ಈಟ್ ಖಾದ್ಯಗಳನ್ನು ಶುದ್ಧ ದೇಸೀ ತುಪ್ಪದಿಂದ ಮಾಡಲಾಗಿದೆ. ಜೊತೆಗೆ ಇನ್ನಷ್ಟು ರುಚಿಕರವಾಗಿಸಲು ಹುರಿದು ಪುಡಿ ಮಾಡಿದ ಮಸಾಲೆ ಮತ್ತು ಗೋಡಂಬಿಗಳನ್ನು ಸೇರಿಸಲಾಗಿದೆ. ಬರಿಯ ಊಟವೆಂಬುದಕ್ಕಿಂತ ಈ ಪೋಷಕಾಂಶಯುಕ್ತ ಮತ್ತು ರುಚಿಕರವಾದ ರೆಡಿ ಟು ಈಟ್ ಖಾದ್ಯಗಳು ನಿಮ್ಮ ಪ್ರತಿ ದಿನವನ್ನೂ ವಿಶೇಷವಾಗಿಸುತ್ತವೆ.
ಎಲ್ಲ ಸಮಯವೂ ತಿನ್ನಬಹುದಾದ ತಿಂಡಿಗಾಗಿ ಹುಡುಕುತ್ತಿದ್ದೀರಾ?
ಪ್ರಿಸ್ಟೀನ್ ರೆಡಿ ಟು ಈಟ್ ಉಪ್ಪಿಟ್ಟು ರುಚಿ ನೋಡಿರಿ. ಶುದ್ಧ ದೇಸೀ ತುಪ್ಪ ಮತ್ತು ಆರೋಗ್ಯಕರ ಸಿರಿಧಾನ್ಯಗಳ ಮಿಶ್ರಣದಿಂದ ತಯಾರು ಮಾಡಲಾದ ಇದನ್ನು ಹುರಿದ ಗೋಡಂಬಿಗಳಿಂದ ಅಲಂಕರಿಸಲಾಗಿದೆ. ಕೆಲವು ಪೊಟ್ಟಣಗಳನ್ನು ಮನೆಯಲ್ಲಿ ತೆಗೆದಿರಿಸಿ ಮತ್ತು ಹಸಿವುಂಟಾದಾಗಲೆಲ್ಲ ತಿನ್ನಿರಿ.
ಆರೋಗ್ಯಕರವಾದ ಅಡುಗೆ ಮಾಡಲು ಸಮಯವಿಲ್ಲವೇ?
ನಮ್ಮ ಹೊಚ್ಚ ಹೊಸ ಉತ್ಪನ್ನವಾದ ಪ್ರಿಸ್ಟೀನ್ ತರಕಾರಿ ಪಲಾವ್ ಪರೀಕ್ಷಿಸಿ ನೋಡಿರಿ. ಇದನ್ನು ಸಾವಯವ ಪ್ರಮಾಣೀಕೃತ ಬೇಳೆ, ಸಿರಿಧಾನ್ಯಗಳು ಮತ್ತು ತರಕಾರಿಗಳನ್ನು ಸೇರಿಸಿ ದೇಸೀ ತುಪ್ಪದಲ್ಲಿ ತಯಾರು ಮಾಡಲಾಗಿದೆ. ಜೊತೆಗೆ ಇನ್ನಷ್ಟು ರುಚಿಕರವಾಗಿಸಲು ಹುರಿದು ಪುಡಿ ಮಾಡಿದ ಮಸಾಲೆಗಳನ್ನು ಸೇರಿಸಲಾಗಿದೆ. ಇದು ಪ್ರಿಸ್ಟೀನಿನ 7 ಪೋಷಕಾಂಶಯುಕ್ತ ಮತ್ತು ರುಚಿಕರವಾದ ರೆಡಿ ಟು ಈಟ್ ಖಾದ್ಯಗಳಲ್ಲಿ ಒಂದಾಗಿದೆ.
ಮನೆಯಿಂದ ಕೆಲಸ ಮಾಡುತ್ತಿದ್ದೀರಾ? ಸಮಯ ಸಾಕಾಗುತ್ತಿಲ್ಲವೇ?
ಪರಿಚಯಿಸುತ್ತಿದ್ದೇವೆ, ಪ್ರಿಸ್ಟೀನ್ ರೆಡಿ ಟು ಈಟ್ ಬಹುಧಾನ್ಯಗಳ ಬಿಸಿಬೇಳೆ ಬಾತ್. ಶುದ್ಧ ದೇಸೀ ತುಪ್ಪ, ಹುರಿದು ಪುಡಿ ಮಾಡಿದ ಮಸಾಲೆ ಮತ್ತು ಗೋಡಂಬಿಗಳು ಸೇರಿ ಸ್ವಾದಿಷ್ಟವಾಗಿದೆ. ಇದು ಸಾವಯವ ಪ್ರಮಾಣೀಕೃತ, ನಾರಿನಂಶವುಳ್ಳ ಮತ್ತು ರುಚಿಕರವಾದ ಖಾದ್ಯ. ಎಲ್ಲಕ್ಕಿಂತ ಮುಖ್ಯವಾಗಿ ಬರೀ 8 ನಿಮಿಷಗಳಲ್ಲಿ ತಯಾರು ಮಾಡಬಹುದು. ಇದು ಪ್ರಿಸ್ಟೀನಿನ 7 ಪೋಷಕಾಂಶಯುಕ್ತ ಮತ್ತು ರುಚಿಕರವಾದ ರೆಡಿ ಟು ಈಟ್ ಖಾದ್ಯಗಳಲ್ಲಿ ಒಂದಾಗಿದೆ.
ವಾರದ ಮಧ್ಯದಲ್ಲಿ ಆರಾಮದಾಯಕ ಊಟಕ್ಕಾಗಿ ಹಂಬಲಿಸುತ್ತಿದ್ದೀರಾ?
ಶುದ್ಧ ದೇಸೀ ತುಪ್ಪ, ಪುಡಿ ಮಡಿದ ಮಸಾಲೆಗಳು ಮತ್ತು ಹುರಿದ ಗೋಡಂಬಿಗಳನ್ನು ಸೇರಿಸಿ ಮಾಡಿದ ರೆಡಿ ಟು ಈಟ್ ಸಿರಿಧಾನ್ಯ ಕಿಚಡಿಯ ರುಚಿಯನ್ನು ಒಮ್ಮೆ ಪರೀಕ್ಷಿಸಿ ನೋಡಿರಿ. ಇದು ರೆಡಿ ಟು ಈಟ್ ಖಾದ್ಯಗಳು ಆರೋಗ್ಯಕರವೂ ರುಚಿಕರವೂ ಆಗಿರುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆ.
ನಿಮಿಷಗಳಲ್ಲಿ ಮನೆ ಊಟ
ಪ್ರಿಸ್ಟೀನ್ ರೆಡಿ ಟು ಈಟ್ ರಾಜ್ಮಾ ಚಾವಲ್ ನಲ್ಲಿ ಎಲ್ಲ ಸಾವಯವ ಸಾಮಗ್ರಿಗಳನ್ನು ಸೇರಿಸಲಾಗಿದೆ. ಸಾವಯವ ಬಾಸ್ಮತಿ ಅಕ್ಕಿಯ ಜೊತೆಗೆ ರಾಜ್ಮಾವನ್ನು ಸೇರಿಸಿ ದೇಸೀ ತುಪ್ಪದಲ್ಲಿ ತಯಾರಿಸಲಾಗಿದೆ. ಇದು ಸುವಾಸನೆ ಭರಿತ ಮತ್ತು ರುಚಿಕರವಾಗಿದೆ.
ಸರಳ ಊಟ, ಅದ್ಭುತ ರುಚಿ
ಪ್ರಿಸ್ಟೀನ್ ರೆಡಿ ಟು ಈಟ್ ಈಗ ಸಾವಯವ ಪ್ರಮಾಣೀಕೃತ ಬಾಸ್ಮತಿ ಅಕ್ಕಿಗೆ ದಕ್ಷಿಣ ಭಾರತೀಯ ಸ್ಪರ್ಶ ನೀಡಿದೆ. ಪ್ರಿಸ್ಟೀನ್ ರೆಡಿ ಟು ಈಟ್ ಪುಳಿಯೋಗರೆಯನ್ನು ಶುದ್ಧ ದೇಸೀ ತುಪ್ಪ ಮತ್ತು ಹುರಿದು ಪುಡಿ ಮಡಿದ ಮಸಾಲೆಗಳಿಂದ ತಯಾರು ಮಾಡಲಾಗಿದೆ. ಮತ್ತೆ ಯಾಕೆ ಇನ್ಯಾವುದಕ್ಕೋ ತೃಪ್ತಿ ಪಡಬೇಕು?
ಮತ್ತೆ ಸರಳತನಕ್ಕೆ ಮರಳಿದರಷ್ಟೇ ಸಾಕು.
ಪ್ರಿಸ್ಟೀನ್ ರೆಡಿ ಟು ಈಟ್ ದಾಲ್ ಚಾವಲ್ ನಿಮಗೆ ಸಾವಯವ ಪ್ರಮಾಣೀಕೃತ ಬಾಸ್ಮತಿ ಅಕ್ಕಿ ಮತ್ತು ತೊಗರಿ ಬೇಳೆಯಿಂದ ಮಾಡಿದ ಮನೆಯೂಟದ ರುಚಿಯನ್ನು ನೀಡುತ್ತದೆ. ದೇಸೀ ತುಪ್ಪ ಪರಿಮಳ ಮತ್ತು ರುಚಿಯನ್ನು ಇನ್ನಷ್ಟು ಹೆಚ್ಚಿಸಿದೆ.
ಪ್ರಿಸ್ಟೀನ್ ರೆಡಿ ಟು ಈಟ್ ಉತ್ಪನ್ನಗಳು:
3 ಸಾವಯವ ಬಹುಧಾನ್ಯ ಖಾದ್ಯಗಳು: ಪ್ರಿಸ್ಟೀನ್ ರೆಡಿ ಟು ಈಟ್ ಉಪ್ಪಿಟ್ಟು, ಪ್ರಿಸ್ಟೀನ್ ರೆಡಿ ಟು ಈಟ್ ಕಿಚಡಿ ಮತ್ತು ಪ್ರಿಸ್ಟೀನ್ ರೆಡಿ ಟು ಈಟ್ ಬಿಸಿಬೇಳೆ ಬಾತ್.
ಮತ್ತು 4 ಸಾವಯವ ಬಾಸ್ಮತಿ ಅಕ್ಕಿಯ ಖಾದ್ಯಗಳು: ಪ್ರಿಸ್ಟೀನ್ ರೆಡಿ ಟು ಈಟ್ ದಾಲ್ ಚಾವಲ್, ಪ್ರಿಸ್ಟೀನ್ ರೆಡಿ ಟು ಈಟ್ ರಾಜ್ಮಾ ಚಾವಲ್, ಪ್ರಿಸ್ಟೀನ್ ರೆಡಿ ಟು ಈಟ್ ತರಕಾರಿ ಪಲಾವ್ ಮತ್ತು ಪ್ರಿಸ್ಟೀನ್ ರೆಡಿ ಟು ಈಟ್ ಪುಳಿಯೋಗರೆ.
ಪ್ರಿಸ್ಟೀನ್ ರೆಡಿ ಟು ಈಟ್ ಖಾದ್ಯಗಳಲ್ಲಿ ಪ್ರಿಸರ್ವೇಟಿವುಗಳನ್ನು ಸೇರಿಸಲಾಗಿಲ್ಲ.