ಹಾರ್ಟ್ ಹೆಲ್ತ್ ಡಯೆಟ್
ಹೃದಯದ ಆರೋಗ್ಯಕ್ಕಾಗಿ ಪ್ರಿಸ್ಟೀನ್ ಹಾರ್ಟ್ ಹೆಲ್ತ್ ಬಾಸ್ಕೆಟ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುವಲ್ಲಿ ನೆರವಾಗುವ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ನಾರಿನಂಶ ಭರಿತ ಆಹಾರಗಳ ವೈವಿಧ್ಯಮಯ ಸಾವಯವ ಆಹಾರ ವ್ಯಾಪ್ತಿಯ ವಿಶಿಷ್ಟ ಸಂಯೋಜನೆಯನ್ನು ಒಳಗೊಂಡಿದೆ. ನಾರುಭರಿತ ಆಹಾರವು ಊಟದಲ್ಲಿ ಸಂತೃಪ್ತಿ ನೀಡಿ ಮಿತಿಮೀರಿದ ಅನಾರೋಗ್ಯಕರ ಆಹಾರ ಸೇವಿಸುವುದನ್ನು ತಡೆಗಟ್ಟುತ್ತದೆ.
ಹಾರ್ಟ್ ಹೆಲ್ತ್ ಬಾಸ್ಕೆಟ್ ಒಮೆಗ 3 ಭರಿತ ಉತ್ತಮ ಆಹಾರಗಳನ್ನು ಒಳಗೊಂಡು ಸುಧಾರಿತ ಹೃದಯ ಕಾರ್ಯಕ್ಕೆ ನೆರವಾಗುತ್ತದೆ.
ಹೆಲ್ತ್ ಬಾಸ್ಕೆಟ್‌ನಲ್ಲಿರುವ ವಿಶಿಷ್ಟ ಸಂಯೋಜನೆಯು ಫೈಟೋಕೆಮಿಕಲ್‌ಗಳು ಮತ್ತು ಉತ್ಕರ್ಷಣನಿರೋಧಕಗಳೊಂದಿಗೆ ನೈಸರ್ಗಿಕ ಪೋಷಕಾಂಶಗಳನ್ನು ನೀಡುತ್ತದೆ.
ಹೆಲ್ತ್ ಬಾಸ್ಕೆಟ್‌ನ ಪ್ರಮಾಣವು ಒಂದು ತಿಂಗಳಿಗೆ ಸಾಕಾಗುತ್ತದೆ.y
ಆಹಾರಕ್ರಮದ ಯೋಜನೆ ಹೆಲ್ತ್ ಬಾಸ್ಕೆಟ್‌ನೊಂದಿಗೆ ನೀಡಲಾಗುತ್ತದೆ.
ಉಚಿತ ಆಹಾರ ಸಮಾಲೋಚನೆಗಾಗಿ nutritionist@pristineorganics.com ಗೆ ಮೇಲ್ ಮಾಡಿ ಅಥವಾ 1800-425-2216 ಗೆ ಕರೆ ಮಾಡಿ
© Created by Standard Touch | Powered by Pristine Organics