ಪ್ರೆಗ್ನೆನ್ಸಿ ಮತ್ತು ಲ್ಯಾಕ್ಟೇಶನ್ ಗಾಗಿ ಪ್ರಿಸ್ಟೀನ್ ಹೆಲ್ತ್ ಬಾಸ್ಕೆಟ್ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಗೆ ಆರೋಗ್ಯಕರ ತೂಕ ಹೆಚ್ಚಳಕ್ಕೆ ನೆರವಾಗುವಂಥ ಸಾವಯವ ಆಹಾರಗಳ ವೈವಿಧ್ಯಮಯ ಸಂಯೋಜನೆಯನ್ನು ಒಳಗೊಂಡಿದೆ.
ಹೆಲ್ತ್ ಬಾಸ್ಕೆಟ್ನಲ್ಲಿರುವ ಆಹಾರಗಳ ವಿಶಿಷ್ಟ ಸಂಯೋಜನೆಯು ಹಾಲುಣಿಸುವ ತಾಯಂದಿರಲ್ಲಿ ಹಾಲು ಉತ್ಪಾದನೆಯನ್ನು ಹೆಚ್ಚಿಸುವ ಗ್ಯಾಲೇಕ್ಟಾಗೋಗ್ಗಳನ್ನು ನೀಡುತ್ತದೆ.
ಹೆಲ್ತ್ ಬಾಸ್ಕೆಟ್ನ ಪ್ರಮಾಣವು ಒಂದು ತಿಂಗಳಿಗೆ ಸಾಕಾಗುತ್ತದೆ.
ಆಹಾರಕ್ರಮದ ಯೋಜನೆ ಹೆಲ್ತ್ ಬಾಸ್ಕೆಟ್ನೊಂದಿಗೆ ನೀಡಲಾಗುತ್ತದೆ.
ಉಚಿತ ಆಹಾರ ಸಮಾಲೋಚನೆಗಾಗಿ nutritionist@pristineorganics.com ಗೆ ಮೇಲ್ ಮಾಡಿ ಅಥವಾ 1800-425-2216 ಗೆ ಕರೆ ಮಾಡಿ
© Created by Standard Touch | Powered by Pristine Organics