ತೂಕ ಇಳಿಕೆಗಾಗಿ ಪ್ರಿಸ್ಟೀನ್ ಹೆಲ್ತ್ ಬಾಸ್ಕೆಟ್ ಉತ್ತಮ ಗ್ಲೈಸೆಮಿಕ್ ನಿಯಂತ್ರಣವನ್ನು ಸುಗಮಗೊಳಿಸುವ ಸಂಕೀರ್ಣ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುವಂಥ ವೈವಿಧ್ಯಮಯ ಸಾವಯವ ಆಹಾರದ ವಿಶಿಷ್ಟ ಸಂಯೋಜನೆಯನ್ನು ಒಳಗೊಂಡಿದೆ ಮತ್ತು ಇದು ಸಂತೃಪ್ತ ನಾರುಭರಿತ ಆಹಾರವನ್ನು ಹೊಂದಿದ್ದು ಮಿತಿಮೀರಿದ ಅನಾರೋಗ್ಯಕರ ಆಹಾರ ಸೇವಿಸುವುದನ್ನು ತಡೆಗಟ್ಟುತ್ತದೆ.
ವೈಟ್ ರಿಡಕ್ಷನ್ ಹೆಲ್ತ್ ಬಾಸ್ಕೆಟ್ ನಾರಿನಾಂಶಭರಿತ ಒಮೆಗ 3 ಉತ್ತಮ ಆಹಾರಗಳನ್ನು ನೀಡುತ್ತದೆ ಮತ್ತು ಇದು ತೂಕ ಇಳಿಕೆಗೆ ಅನುಕೂಲಕರ
ಹೆಲ್ತ್ ಬಾಸ್ಕೆಟ್ನಲ್ಲಿರುವ ವಿಶಿಷ್ಟ ಸಂಯೋಜನೆಯು ಫೈಟೋಕೆಮಿಕಲ್ಗಳು ಮತ್ತು ಉತ್ಕರ್ಷಣನಿರೋಧಕಗಳೊಂದಿಗೆ ನೈಸರ್ಗಿಕ ಪೋಷಕಾಂಶಗಳನ್ನು ನೀಡುತ್ತದೆ.
ಹೆಲ್ತ್ ಬಾಸ್ಕೆಟ್ನ ಪ್ರಮಾಣವು ಒಂದು ತಿಂಗಳಿಗೆ ಸಾಕಾಗುತ್ತದೆ.
ಆಹಾರಕ್ರಮದ ಯೋಜನೆ ಹೆಲ್ತ್ ಬಾಸ್ಕೆಟ್ನೊಂದಿಗೆ ನೀಡಲಾಗುತ್ತದೆ.
ಉಚಿತ ಆಹಾರ ಸಮಾಲೋಚನೆಗಾಗಿ nutritionist@pristineorganics.com ಗೆ ಮೇಲ್ ಮಾಡಿ ಅಥವಾ 1800-425-2216 ಗೆ ಕರೆ ಮಾಡಿ
**
© Created by Standard Touch | Powered by Pristine Organics