ಬಿಗಿನಿಂಗ್ಸ್ ಆರ್ಗಾನಿಕ್ ಕಾರ್ನ್ ಫ್ಲೇಕ್ಸ್ ಅನ್ನು ಸಾವಯವ ರೀತಿಯಲ್ಲಿ ಬೆಳೆದ ಮತ್ತು ಸಂಸ್ಕರಿಸಿದ ಸಂಪೂರ್ಣ ಮುಸುಕಿನ ಜೋಳದಿಂದ ತಯಾರಿಸಲಾಗಿದೆ. ರಸಗೊಬ್ಬರಗಳು, ರಾಸಾಯನಿಕಗಳ ಸೇರ್ಪಡೆಗಳಿಂದ ಮುಕ್ತವಾಗಿದ್ದು ಸಾವಯವ ವ್ಯವಸಾಯದ ಎಲ್ಲಾ ಅನುಕೂಲಗಳೊಂದಿಗೆ ಮುಸುಕಿನ ಜೋಳದ ನೈಸರ್ಗಿಕ ಸ್ವಾದವನ್ನು ಉಳಿಸಿಕೊಂಡಿದೆ.

Nutrient ಪ್ರತಿ 100g
Energy 393 kcal
Protein 9.9g
Carbohydrates 81.3 g
Sugar 0.0 g
Dietary Fiber 9.4g
Fat 3.20 g

 

ಘಟಕಾಂಶಗಳು:

ಸಾವಯವ ಮುಸುಕಿನ ಜೋಳದ ಹಿಟ್ಟು, ಸಾವಯವ ಸೀಬೆ ಹುಡಿ,  ಉಪ್ಪು, ಸಾವಯವ ಪಪ್ಪಾಯ ಹುಡಿ, ವಿಟಮಿನ್ಸ್‌, ಫೆರ್ರಿಕ್‌ ಫೈರೋಫಾಸ್ಪೇಟ್‌ ಮತ್ತು ಉಪ್ಪು

ಬಳಕೆಗೆ ನಿರ್ದೇಶನಗಳು:

ಬಿಸಿ ಅಥವಾ ತಂಪಾದ ಹಾಲು, ಸೋಯಾ ಹಾಲು ಅಥವಾ ಹಣ್ಣಿನ ಜ್ಯೂಸ್‌ನೊಂದಿಗೆ ಸೇವಿಸಬಹುದು- ನಿಮಗೆ ಬೇಕಾದ ಕತ್ತರಿಸಿದ ಹಣ್ಣು ಮತ್ತು ನಟ್ಸ್ ಸೇರಿಸಿ ಸವಿಯರಿ.

ಶೇಖರಣೆ:

ತಂಪಾದ ಮತ್ತು ಒಣ ಸ್ಥಳದಲ್ಲಿಡಿ. ಪ್ಯಾಕ್ ತೆರೆದ ಬಳಿಕ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಶೇಖರಿಸಿ

ಶೆಲ್ಫ್‌ ಲೈಫ್

ಉತ್ಪಾದನೆಯ ದಿನಾಂಕದಿಂದ 9 ತಿಂಗಳ ವರೆಗೆ ಉತ್ತಮ.

Reviews

მიმოხილვები ჯერ არ არის.

Only logged in customers who have purchased this product may leave a review.