ಬಿಗಿನಿಂಗ್ಸ್ ಆರ್ಗಾನಿಕ್ ಮಿಕ್ಸೆಡ್ ಮಿಲೆಟ್ ಫ್ಲೇಕ್ಸ್, ಸಾವಯವ ರೀತಿಯಲ್ಲಿ ಬೆಳೆದು ಸಂಸ್ಕರಿಸಿದ ಅಪರೂಪದ ಸಿರಿಧಾನ್ಯಗಳ ಮಿಶ್ರಣದಿಂದ ಮಾಡಲಾಗಿದೆ. ರಸಗೊಬ್ಬರ, ರಾಸಾಯನಿಕ ಸೇರ್ಪಡೆಗಳಿಂದ ಮುಕ್ತವಾಗಿದೆ. ಸಾವಯವ ಕೃಷಿಯ ಎಲ್ಲಾ ಪ್ರಯೋಜನಗಳೊಂದಿಗೆ ಸಿರಿಧಾನ್ಯಗಳ ಅದ್ಭುತವಾದ ಆರೋಗ್ಯಕರ ಪ್ರಯೋಜನ ಹಾಗೂ ನೈಸರ್ಗಿಕ ಸ್ವಾದವನ್ನು ಒಟ್ಟಿಗೆ ಅನುಭವಿಸಿ!

 

Nutrient Per 100g
Energy 365 kcal
Protein 9.2 g
Carbohydrates 80 g
Sugar 0.0 g
Dietary Fibre 14 g
Fat 1 g

ಘಟಕಾಂಶಗಳು:

ಸಾವಯವ ರಾಗಿ ಹಿಟ್ಟು, ಸಾವಯವ ನವಣೆ ಹಿಟ್ಟು, ಸಾವಯವ ಸಾಮೆ ಹಿಟ್ಟು, ಸಾವಯವ ಹಾರಕ ಹಿಟ್ಟು, ಸಾವಯವ ಸೀಬೆಹುಡಿ, ಸಾವಯವ ಪಪ್ಪಾಯ ಹುಡಿ, ವಿಟಮಿನ್ಸ್‌, ಫೆರ್ರಿಕ್‌ ಫೈರೋಫಾಸ್ಫೇಟ್‌ ಮತ್ತು ಉಪ್ಪು

ಬಳಕೆಗೆ ನಿರ್ದೇಶನ:

ಬಿಸಿ ಅತವಾ ತಂಪು ಹಾಲು, ಸೋಯಾ ಹಾಲು ಅಥವಾ ಹಣ್ಣಿನ ರಸದೊಂದಿಗೆ ಸೇವಿಸಬಹುದು- ನಿಮಗೆ ಬೇಕಾದಲ್ಲಿ ಕತ್ತರಿಸಿದ ಹಣ್ಣು ಮತ್ತು ನಟ್ಸ್ ಸೇರಿಸಿ.

ಶೇಖರಣೆ

ತಂಪಾದ ಮತ್ತು ಒಣ ಸ್ಥಳದಲ್ಲಿಡಿ. ಪ್ಯಾಕ್ ತೆರೆದ ಬಳಿಕ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಶೇಖರಿಸಿ

ಬಾಳಿಕೆ ಅವಧಿ:

ಉತ್ಪಾದನೆಯ ದಿನಾಂಕದಿಂದ 9 ತಿಂಗಳ ಮೊದಲು ಉತ್ತಮ

Reviews

მიმოხილვები ჯერ არ არის.

Only logged in customers who have purchased this product may leave a review.