ಬಿಗಿನಿಂಗ್ಸ್ ಆರ್ಗಾನಿಕ್ ರಾಗಿ ಫ್ಲೇಕ್ಸ್ ಅನ್ನು ಫಿಂಗರ್ ಮಿಲೆಟ್ ಫ್ಲೇಕ್ಸ್ ಎಂದೂ ಕರೆಯಲಾಗುತ್ತದೆ, ಇದನ್ನು ಸಾವಯವ ರೀತಿಯಲ್ಲಿ ಬೆಳೆದು ಸಂಸ್ಕರಿಸಿದ ಸಂಪೂರ್ಣ ರಾಗಿಯಿಂದ ತಯಾರಿಸಲಾಗಿದೆ. ರಸಗೊಬ್ಬರ, ರಾಸಾಯನಿಕ ಮತ್ತು ಸೇರ್ಪಡೆಗಳಿಂದ ಮುಕ್ತವಾಗಿದ್ದು, ಸಾವಯವ ಕೃಷಿಯ ಎಲ್ಲಾ ಪ್ರಯೋಜನಗಳೊಂದಿಗೆ ರಾಗಿಯ ನೈಸರ್ಗಿಕ ಸ್ವಾದವನ್ನು ಹೊಂದಿದೆ

Nutrient Per 100g
Energy 366 kcal
Protein 7 g
Carbohydrates 82 g
Sugar 0.0 g
Dietary Fibre 17.0 g
Fat 1.2 g

ಪದಾರ್ಥಗಳು

ಸಾವಯವ ರಾಗಿ ಹಿಟ್ಟು, ಸಾವಯವ ಸೀಬೆ ಹುಡಿ, ಸಾವಯವ ಪಪ್ಪಾಯ ಹುಟಿ, ವಿಟಮಿನ್ಸ್‌, ಫೆರ್ರಿಕ್‌ ಫೈರೋಫಾಸ್ಪೇಟ್‌ ಮತ್ತು ಉಪ್ಪು

ಬಳಕೆಗೆ ನಿರ್ದೇಶನ:

ಬಿಸಿ ಅಥವಾ ತಂಪು ಹಾಲು, ಸೋಯಾ ಹಾಲು ಅಥವಾ ಹಣ್ಣಿನ ರಸದೊಂದಿಗೆ ಸೇವಿಸಬಹುದು- ನಿಮಗೆ ಬೇಕಾದಲ್ಲಿ ಕತ್ತರಿಸಿದ ಹಣ್ಣು ಮತ್ತು ನಟ್ಸ್ ಸೇರಿಸಿ.

ಶೇಖರಣೆ:

ತಂಪಾದ ಮತ್ತು ಒಣ ಸ್ಥಳದಲ್ಲಿಡಿ. ಪ್ಯಾಕ್ ತೆರೆದ ಬಳಿಕ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಶೇಖರಿಸಿ

ಶೆಲ್ಫ್‌ ಲೈಫ್

ಉತ್ಪಾದನೆಯ ದಿನಾಂಕದಿಂದ 9 ತಿಂಗಳ ವರೆಗೆ ಉತ್ತಮ.

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.