Nutrient Per 100g
Energy 469 kcal
Protein 11.5 g
Carbohydrates 63.0 g
Of which Sugar 0 g
Dietary fiber 15 g
Fat 19.0 g
Saturated fatty acids 12.0 g
Monounsaturated fatty acid 5.0 g
Poly unsaturated fatty acid 2.0 g
Omega 3 200 mg
Trans fat 0.4 g
Cholesterol 32 mg
Calcium 90 mg
Phosphorus 245 g
Iron 4.0 g

ಅವನ್ ಆರ್ಗ್ ಡಯಟ್ ಬಿಸ್ಕೆಟ್‌ಗಳಲ್ಲಿ ಸಕ್ಕರೆ ಅಂಶ ಇಲ್ಲದಿರುವುದರಿಂದ ಮಧುಮೇಹ ನಿರ್ವಹಣೆಯ ಕಾರಣಕ್ಕೆ ಆರೋಗ್ಯಕರ ತಿನಿಸಾಗಿದೆ.

ಸಾಮಗ್ರಿಗಳು:

ಸಾವಯವ ಗೋಧಿ ಹಿಟ್ಟು, ಬೆಣ್ಣೆ, ಸಾವಯವ ಸಕ್ಕರೆ, ಸಾವಯವ ರಾಗಿ, ಸಾವಯವ ಸಾಮೆ ಹಿಟ್ಟು, ಸಾವಯವ ನವಣೆ ಹಿಟ್ಟು, ಹಾಲಿನ ಪುಡಿ, ಸಾವಯವ ಹಾರಕ ಹಿಟ್ಟು, ಸಾವಯವ ಅಮರಾಂತ್ ಹಿಟ್ಟು, ಸಾವಯ ಅಗಸೆ ಬೀಜ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು, ಅಮೋನಿಯಂ ಕಾರ್ಬೊನೇಟ್, ಸೋಡಿಯಂ ಕಾರ್ಬೊನೇಟ್, ಉಪ್ಪು, ಮೋನೋಕ್ಯಾಲ್ಸಿಯಂ ಫಾಸ್ಪೇಟ್.

ಶೆಲ್ಫ್ ಲೈಫ್:

ತಯಾರಿಸಿದ ದಿನಾಂಕದಿಂದ 6 ತಿಂಗಳು

ಅಲರ್ಜಿ ಸೂಚನೆ:

ಗ್ಲುಟೆನ್‌

Reviews

მიმოხილვები ჯერ არ არის.

Only logged in customers who have purchased this product may leave a review.