ಕಪ್ಪಕ್ಕಿ (ಮಣಿಪುರ್-ಚಕ್ ಹಾವೊ, ತಮಿಳು-ಕಾವುನಿ): ನಿಷೇಧಿತ ಅಕ್ಕಿ ಎಂದೂ ಕರೆಯಲಾಗುವ ಇದು ಅಪರೂಪದ ಮತ್ತು ಅದ್ಭುತವಾದ ಅಕ್ಕಿ ತಳಿ. ಇದು ಊಟಕ್ಕೆ ಒಳ್ಳೆಯ ರುಚಿ ಮತ್ತು ಸ್ವರೂಪಯನ್ನು ನೀಡುತ್ತದೆ. ಕಪ್ಪಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಫ್ಲೇವೊನಾಯ್ಡ್ಸ್, ಫೈಟೊನ್ಯೂಟ್ರಿಯೆಂಟ್ಸ್, ಆ್ಯಂಟಿಆಕ್ಸಿಡೆಂಟುಗಳು, ಕಬ್ಬಿಣ ಮತ್ತು ತಾಮ್ರದಂತಹ ಖನಿಜಾಂಶಗಳು ಅಡಗಿವೆ. ನಾರಿನಂಶ ಸಮೃದ್ಧವಾಗಿರುವುದರಿಂದ ಬಿಳಿ ಅಕ್ಕಿಗೆ ಹೋಲಿಸಿದರೆ ಹೆಚ್ಚಿನ ಸಂತೃಪ್ತಿಯನ್ನು ನೀಡುತ್ತದೆ. ಭೂಮಿಯಲ್ಲಿ ಅತ್ಯಂತ ಉತ್ತಮವಾದ ಅಕ್ಕಿಯೆಂದರೆ ಅದು ಕಪ್ಪಕ್ಕಿ.
Nutrient | |
---|---|
Energy | 367 kcal |
Protein | 8.24 g |
Fat | 1.97 g |
CHO | 78.99 g |
Dietary Fibre | 10.48 g |
Soluble | 0.3 g |
Insoluble | 7.04 g |
Reviews
მიმოხილვები ჯერ არ არის.