ಪೋಷಕಾಂಶ
ಶಕ್ತಿ 367 ಕಿಕ್ಯಾ
ಪ್ರೊಟೀನ್ 8.24(%)
ಕೊಬ್ಬು 1.97(%)
ಸಿಎಚ್ಒ 78.99(%)
ಆಹಾರದ ನಾರು 10.48(%)
ಕರಗಬಲ್ಲ 0.3(%)
ಕರಗಲಾರದ 7.04(%)

ಬಳಕೆಗೆ ನಿರ್ದೇಶನಗಳು:

  • ಒಂದು ಪ್ರೆಶರ್ ಕುಕ್ಕರ್‌ನಲ್ಲಿ ಸಾಕಷ್ಟು ನೀರು ಹಾಕಿ
  • ಕುಕ್ಕರ್‌ನ ಒಳಗೆ ಇಡಬಹುದಾದ ಒಂದು ಪಾತ್ರೆ ತೆಗೆದುಕೊಳ್ಳಿ
  • ಪಾತ್ರೆಗೆ 1 ಭಾಗ ಅಕ್ಕಿಗೆ 2 ಭಾಗ ನೀರು ಹಾಕಿ
  • ಅಕ್ಕಿಯನ್ನು ದೊಡ್ಡ ಉರಿಯಲ್ಲಿ 3 ವಿಶಲ್ ಕೂಗಿಸಿ ಬೇಯಿಸಬೇಕು. ನಂತರ ಸಣ್ಣ ಉರಿಯಲ್ಲಿಟ್ಟು ಮತ್ತೆ 3 ವಿಶಲ್ ಕೂಗಿಸಬೇಕು

(ಕಪ್ಪು ಅಕ್ಕಿಯನ್ನು ಬಳಸಿ ಮೊಸರನ್ನ, ದೋಸೆ, ಇಡ್ಲಿ, ಅಪ್ಪ,ಇಡಿಯಪ್ಪ, ನೀರು ದೋಸೆ ಅಲ್ಲದೇ ಇನ್ನೂ ಅನೇಕ ತಿಂಡಿಗಳನ್ನು ತಯಾರಿಸಬಹುದು !)

ಶೆಲ್ಫ್‌ ಲೈಫ್

ಉತ್ಪಾದನೆಯ ದಿನಾಂಕದಿಂದ 6 ತಿಂಗಳ ಒಳಗೆ ಬಳಸುವುದು ಉತ್ತಮ

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.