ಹಿಮಾಲಯನ್ ಪಿಂಕ್ ಸಾಲ್ಟ್ ಆರೋಗ್ಯಕರವಾಗಿದೆ. ಇದು ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ನಂತಹ ಮಿನರಲ್ಸ್‌ಗಳಿಂದ ಸಮೃದ್ಧವಾಗಿದೆ ಮತ್ತು ಸಮುದ್ರದ ಉಪ್ಪಿಗೆ ಹೋಲಿಸಿದರೆ ಕಡಿಮೆ ಪ್ರಮಾಣದ ಸೋಡಿಯಂ ಹೊಂದಿದೆ. ಇದನ್ನು ಸೈಂಧವ ಲವಣ ಎಂದೂ ಕರೆಯುತ್ತಾರೆ. ಹಿಮಾಲಯನ್ ಪಿಂಕ್ ಸಾಲ್ಟ್ ಯಾವುದೇ ಸೇರ್ಪಡೆಗಳಿಲ್ಲದ ನೈಸರ್ಗಿಕ ಉಪ್ಪಿನ ರೂಪವಾಗಿದೆ
Nutrients(100gms) | Rock salt Granules |
---|---|
Calcium | 441.6 mg |
Potassium | 136.1 mg |
Sodium | 34 g |
Magnesium | 236.6 mg |
Reviews
მიმოხილვები ჯერ არ არის.