ಹಿಮಾಲಯನ್ ಪಿಂಕ್ ಸಾಲ್ಟ್ ಆರೋಗ್ಯಕರ. ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ನಂತಹ ಮಿನರಲ್ಸ್‌ಗಳಿಂದ ಸಮೃದ್ಧವಾಗಿದೆ ಮತ್ತು ಸಮುದ್ರದ ಉಪ್ಪಿಗೆ ಹೋಲಿಸಿದರೆ ಕಡಿಮೆ ಪ್ರಮಾಣದ ಸೋಡಿಯಂ ಹೊಂದಿರುತ್ತದೆ. ಸಾಮಾನ್ಯವಾಗಿ ಸೈಂದವ ಲವಣ ಎಂದೂ ಕರೆಯುತ್ತಾರೆ. ಹಿಮಾಲಯನ್ ಪಿಂಕ್ ಸಾಲ್ಟ್ ಯಾವುದೇ ಸೇರ್ಪಡೆಗಳಿಲ್ಲದ ನೈಸರ್ಗಿಕ ಉಪ್ಪು.

Nutrients(100gms) Pristine Himalayan pink salt
Calcium 441.6 mg
Potassium 136.1 mg
Sodium 34 g
Magnesium 236.6 mg

ಪದಾರ್ಥಗಳು / ಸಂಯೋಜನೆ

ಹಿಮಾಲಯನ್ ಪಿಂಕ್‌ ಸಾಲ್ಟ್

ಬಳಸುವ ಬಗೆ/ಪಾಕವಿಧಾನ

ಉಪ್ಪನ್ನು ಹೆಚ್ಚಿಗೆ ಸೇವಿಸಿಬಿಡುವ ಬಗ್ಗೆ ಹೆಚ್ಚು ಚಿಂತಿಸದೆ ನಿಮ್ಮ ನೆಚ್ಚಿನ ಪಾಕವಿಧಾನಗಳಲ್ಲಿ ಹಿಮಾಲಯನ್ ಪಿಂಕ್‌ ಸಾಲ್ಟ್ ಸೇರಿಸಿ

ಶೆಲ್ಫ್ ಲೈಫ್

24 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.