ಡೆಕ್ಕನ್ ಗೋಲ್ಡ್ ಕುಶಲತೆಯುಳ್ಳ ಕಾಫಿ ಬೀಜವನ್ನು ಹದವಾಗಿ ಹುರಿಯಲಾಗಿದೆ. ರೊಬಸ್ಟಾ ಉತ್ತಮ ಕೆನೆಯನ್ನು ನೀಡುತ್ತದೆ. ನೀವು ಕಾಫಿಯ ವಿಚಾರದಲ್ಲಿ ಪರಿಪೂರ್ಣತೆ ಹುಡುಕುವವರಾದರೆ ಇದನ್ನು ಪ್ರಯತ್ನಿಸಿ.
₹480.00
(Inclusive of all taxes)
1. ಹದವಾಗಿ ಹುರಿದದ್ದು
2. ಪರಿಪೂರ್ಣವಾದ ಮತ್ತು ರುಚಿಗ್ರಂಥಿಗಳನ್ನು ತಣಿಸುವಂತಹ ಚಾಕಲೇಟಿನ ರುಚಿ
3. ನಮ್ಮ ಕಾಫಿ ಬೀಜಗಳ ಇತರ ಉತ್ಪನ್ನಗಳನ್ನೂ ಬಳಸಿ ನೋಡಿ – ಸ್ಮೂತ್, ಮಿಸ್ಟ್, ಮ್ಯಾಜಿಕ್ & ಅರೋಮಾ
Made to Order
ಡೆಕ್ಕನ್ ಗೋಲ್ಡ್ ಕುಶಲತೆಯುಳ್ಳ ಕಾಫಿ ಬೀಜವನ್ನು ಹದವಾಗಿ ಹುರಿಯಲಾಗಿದೆ. ರೊಬಸ್ಟಾ ಉತ್ತಮ ಕೆನೆಯನ್ನು ನೀಡುತ್ತದೆ. ನೀವು ಕಾಫಿಯ ವಿಚಾರದಲ್ಲಿ ಪರಿಪೂರ್ಣತೆ ಹುಡುಕುವವರಾದರೆ ಇದನ್ನು ಪ್ರಯತ್ನಿಸಿ.
100% ರೊಬಸ್ಟಾ ಕಾಫಿ ಬೀಜ
ಬೇಕಾದ ಹದಕ್ಕೆ ಕಾಫಿಯನ್ನು ಪುಡಿಮಾಡಿಕೊಂಡು ಕುದಿಯುವ ನೀರಿನಲ್ಲಿ ಬ್ರೂ ಮಾಡಿಕೊಳ್ಳಿ. ನಿಮ್ಮ ಸಂಜೆಯನ್ನು ಕಾಫಿಯೊಂದಿಗೆ ಆನಂದಿಸಿ.
ತಯಾರಿಸಿದ ದಿನಾಂಕದಿಂದ 9 ತಿಂಗಳು
Only logged in customers who have purchased this product may leave a review.
© Created by Standard Touch | Powered by Pristine Organics
Reviews
მიმოხილვები ჯერ არ არის.