ಡೆಕ್ಕನ್ ಗೋಲ್ಡ್ ಕುಶಲತೆಯುಳ್ಳ ಕಾಫಿ ಬೀಜವನ್ನು ಹದವಾಗಿ ಹುರಿಯಲಾಗಿದೆ. ಅರೇಬಿಕಾ ಸಮೃದ್ಧವಾದ ರುಚಿ ಮತ್ತು ರೊಬಸ್ಟಾ ಉತ್ತಮ ಕೆನೆಯನ್ನು ನೀಡುತ್ತದೆ. ನೀವು ಕಾಫಿಯ ವಿಚಾರದಲ್ಲಿ ಪರಿಪೂರ್ಣತೆ ಹುಡುಕುವವರಾದರೆ ಇದನ್ನು ಪ್ರಯತ್ನಿಸಿ.

ಸಾಮಗ್ರಿಗಳು/ಸಂಯೋಜನೆ

80% ಅರೇಬಿಕಾ 20% ರೊಬಸ್ಟಾ ಕಾಫಿ ಬೀಜ

ಉಪಯೋಗಿಸುವ ರೀತಿ/ಪಾಕವಿಧಾನ

ಬೇಕಾದ ಹದಕ್ಕೆ ಕಾಫಿಯನ್ನು ಪುಡಿಮಾಡಿಕೊಂಡು ಕುದಿಯುವ ನೀರಿನಲ್ಲಿ ಬ್ರೂ ಮಾಡಿಕೊಳ್ಳಿ. ನಿಮ್ಮ ಸಂಜೆಯನ್ನು ಕಾಫಿಯೊಂದಿಗೆ ಆನಂದಿಸಿ.

ಶೆಲ್ಫ್ ಕಾಲಾವಧಿ

ತಯಾರಿಸಿದ ದಿನಾಂಕದಿಂದ 9 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.