ಪ್ರಾಚೀನ ಆಯುರ್ವೇದ ಪಠ್ಯಗಳಾದ ಚರಕ ಮತ್ತು ಇತರ ಸಂಹಿತೆಗಳಲ್ಲಿ ರಕ್ತಸಾಲಿ ಎಂದು ಕರೆಯಲ್ಪಟ್ಟ ಅಕ್ಕಿ ಕೆಂಪಕ್ಕಿ. ಇದು ಊಟಕ್ಕೆ ವಿಶೇಷತೆಯನ್ನು ನೀಡುತ್ತದೆ. ಕೆಂಪಕ್ಕಿಯ ಆರೋಗ್ಯ ಗುಣಗಳು ಅವುಗಳ ವಿಶಿಷ್ಟವಾದ ಫೈಟೊಕೆಮಿಕಲ್ಸ್, ಫೀನಾಲಿಕ್ಸ್, ಫ್ಲೇವೊನೈಡ್ಗಳು, ಆಂಥೋಸಯಾನಿನ್, ಮತ್ತು ಆ್ಯಂಟಿಆಕ್ಸಿಡೆಂಟ್ಗಳಿಂದ ಲಭಿಸುವುದಾಗಿದೆ. ಬಿಳಿ ಅಕ್ಕಿಗೆ ಹೋಲಿಸಿದರೆ, ಸತು ಮತ್ತು ಕಬ್ಬಿಣಾಂಶ ಎರಡು ಅಥವಾ ಮೂರು ಪಟ್ಟು ಹೆಚ್ಚಾಗಿದೆ.
ಈ ಪ್ರಾದೇಶಿಕ ಅಕ್ಕಿಯು ಹರೆಯದ ಹೆಣ್ಣುಮಕ್ಕಳ, ಮೊಲೆಯೂಡುವ ತಾಯಂದಿರ ಮತ್ತು ಗರ್ಭಿಣಿಯರ ಆರೋಗ್ಯಕ್ಕೆ ಮಹತ್ತರ ಕೊಡುಗೆ ನೀಡುತ್ತದೆ.
Nutrient | Per 100g |
---|---|
Energy | 362 kcal |
Protein | 7.55 g |
Fat | 2.04 g |
Carbohydrate | 78.3 g |
Dietary fiber | 10.98 g |
Reviews
მიმოხილვები ჯერ არ არის.