ಪೋಷಕಾಂಶ ಪ್ರತೀ 100g
ಶಕ್ತಿ 362 ಕಿಕ್ಯಾ
ಪ್ರೊಟೀನ್ 7.55 g
ಕೊಬ್ಬು 2.04 g
ಕಾರ್ಬೋಹೈಡ್ರೇಟ್ 78.3 g
ಆಹಾರದ ನಾರು 10.98 g

ಬಳಕೆಗೆ ನಿರ್ದೇಶನಗಳು:

  • ಒಂದು ಪ್ರೆಶರ್ ಕುಕ್ಕರ್‌ನಲ್ಲಿ ಸಾಕಷ್ಟು ನೀರು ಹಾಕಿ
  • ಕುಕ್ಕರ್‌ನ ಒಳಗೆ ಇಡಬಹುದಾದ ಒಂದು ಪಾತ್ರೆ ತೆಗೆದುಕೊಳ್ಳಿ
  • ಪಾತ್ರೆಗೆ 1 ಭಾಗ ಅಕ್ಕಿಗೆ 2 ಭಾಗ ನೀರು ಹಾಕಿ
  • ಅಕ್ಕಿಯನ್ನು ದೊಡ್ಡ ಉರಿಯಲ್ಲಿ 1 ವಿಶಲ್ ಕೂಗಿಸಿ ಬೇಯಿಸಬೇಕು. ನಂತರ ಸಣ್ಣ ಉರಿಯಲ್ಲಿಟ್ಟು ಮತ್ತೆ 3 ವಿಶಲ್ ಕೂಗಿಸಬೇಕು

(ಕೆಂಪು ಅಕ್ಕಿಯನ್ನು ಬಳಸಿ ಮೊಸರನ್ನ, ದೋಸೆ, ಇಡ್ಲಿ, ಅಪ್ಪ,ಇಡಿಯಪ್ಪ, ನೀರು ದೋಸೆ ಅಲ್ಲದೇ ಇನ್ನೂ ಅನೇಕ ತಿಂಡಿಗಳನ್ನು ತಯಾರಿಸಬಹುದು !)

ಶೆಲ್ಫ್‌ ಲೈಫ್

ಪ್ಯಾಕ್ ಮಾಡಿದ ದಿನಾಂಕದಿಂದ 6 ತಿಂಗಳ ಒಳಗಾಗಿ ಬಳಸುವುದು ಉತ್ತಮ

Reviews

მიმოხილვები ჯერ არ არის.

Only logged in customers who have purchased this product may leave a review.