ಕೆಂಪು ಕೀನ್ವಾ ಪ್ರೋಟೀನ್, ಫೈಬರ್ ಮತ್ತು ಅನೇಕ ಪ್ರಮುಖ ವಿಟಮಿನ್ ಮತ್ತು ಮಿನರಲ್ಸ್ಗಳಿಂದ ಸಮೃದ್ಧವಾಗಿದೆ. ಕೀನ್ವಾದ ಇತರ ಪ್ರಭೇದಗಳಿಗಿಂತ ಆ್ಯಂಟಿ ಆ್ಯಕ್ಸಿಡೆಂಟುಗಳು ಅಧಿಕ, ಗ್ಲುಟೆನ್ ಮುಕ್ತ. ಹೃದಯದ ಆರೋಗ್ಯಕ್ಕೆ ಸಹಕಾರಿ.
Nutrient | Per 100g |
---|---|
Energy | 328 kcal |
Protein | 13.11 g |
Carbohydrate | 53.6g |
Dietary fiber | 14.66g |
Fat | 5.5 g |
Reviews
მიმოხილვები ჯერ არ არის.