ಇದೊಂದು ಉಷ್ಣಕಾಲದ ವಾರ್ಷಿಕ ಬೆಳೆಯಾಗಿದ್ದು, ಕರ್ನಾಟಕದ ಹಲವು ಭಾಗಗಳಲ್ಲಿ ಕೊರಲೆ ಸಿರಿಧಾನ್ಯದ ಹಿಟ್ಟನ್ನು ಹಲವು ಬಗೆಯ ಸಾಂಪ್ರದಾಯಿಕ ಆಹಾರದ ತಯಾರಿಕೆಯಲ್ಲಿ ಬಳಸುತ್ತಾರೆ.

Nutrient Per 100g
Energy 338 kcal
Protein 8.9 g
Carbohydrate 71.3 g
Dietary fiber 12.5 g
Fat 1.9 g

ಪದಾರ್ಥ / ಸಂಯೋಜನೆ

ಕೊರಲೆ ಸಿರಿಧಾನ್ಯ

ಶೆಲ್ಫ್‌ ಲೈಫ್

ಪ್ಯಾಕಿಂಗ್‌ನಿಂದ 6 ತಿಂಗಳವರೆಗೆ  ಉತ್ತಮ

ಬಳಕೆಯ ಬಗೆ / ಪಾಕವಿಧಾನ

1 ಕಪ್ ಹಸಿ ಸಿರಿಧಾನ್ಯವನ್ನು 3 ಕಪ್ ನೀರಿನಲ್ಲಿ 10 ನಿಮಿಷ ಕುದಿಸಿರಿ ಅಥವಾ 1 ಕಪ್ ಹಸಿ ಸಿರಿಧಾನ್ಯವನ್ನು 2 ಕಪ್ ನೀರಿನಲ್ಲಿ 8 ನಿಮಿಷ ಪ್ರೆಷರ್ ಕುಕ್ ಮಾಡಿ.

Reviews

მიმოხილვები ჯერ არ არის.

Only logged in customers who have purchased this product may leave a review.