Nutrients Per 100 g
Energy 528 Kcal
Protein 15 g
Protein Equivalent 12.5 g
Carbohydrate 50 g
Fat 30 g
Amino acids
L-Histidine 750 mg
L-Isoleucine 1100 mg
L-Leucine 1750 mg
L-Lysine 1500 mg
L-Methionine  750 mg
L-Cystine 350 mg
L-Phenylalanine 1000 mg
L-Threonine 1000 mg
L-Tryptophan 350 mg
L-Tyrosine 1100 mg
L-Valine  1500 mg
L-Arginine 750 mg
L-Alanine 750 mg
L- Aspartic acid 1500 mg
L- Glutamic acid    –
Glycine    –
L-Proline 1750 mg
L-Serine 1500mg
Glutamine   –

Ingredients:

Maltodextrin, Corn Syrup, Fructose, Refined vegetable oil, Caseinate, Amino acids (L- Leucine, L-Proline, L- Lysine Hydrochloride, L-Valine, L-Aspartic acid, L- Isoleucine, L-Tyrosine, L-Phenylalanine, L-Threonine, L-Arginine, L-Histidine, L-Methionine, L-Alanine, L-Glycine, L-Cystine, L-Tryptophan), Vitamins and Minerals..

ವಿಶೇಷ ಸೂಚನೆ:

ಪ್ರಿಸ್ಟೀನ್‌ ಬ್ಯಾಲನ್ಸ್‌ ಮೆಟಾನ್ಯೂಟ್ರಿಷನ್‌ GLC ಒಂದು ಗ್ಯಾಲಕ್ಟೂಸ್‌ ಫ್ರೀ ಪೌಡರ್‌ ನ್ಯೂಟ್ರಿಷನಲ್‌ ಸಪ್ಲಿಮೆಂಟ್‌ ಆಗಿದ್ದು, ಗ್ಯಾಲಕ್ಟೋಸೆಮಿಯಾ ದಿಂದ ಬಳಲುತ್ತಿರುವ  ಶಿಶುಗಳಿಗಾಗಿ ತಯಾರಿಸಲ್ಪಟ್ಟದ್ದಾಗಿದೆ.  ಇದು ಎಲ್ಲಾ ಪೋಷಕಾಂಶಗಳನ್ನೂ ಒದಗಿಸುತ್ತದೆ.

ನಿರ್ವಹಣಾ ಮಾರ್ಗದರ್ಶನಗಳು:

  • ಡೋಸೇಜ್ ಅನ್ನು ನಿಮ್ಮ ವೈದ್ಯರು ಅಥವಾ ಆಹಾರ ತಜ್ಞರು ನಿರ್ಧರಿಸಬೇಕು. ಇದು ರೋಗಿಯ ವಯಸ್ಸು, ತೂಕ ಮತ್ತು ವೈದ್ಯಕೀಯ ಸ್ಥಿತಿಗತಿಯನ್ನು ಆಧರಿಸಿರುತ್ತದೆ.
  • ಇದು ಪೋಷಕಾಂಶದ ಏಕೈಕ ಮೂಲವಲ್ಲ
  • ಆಹಾರದಲ್ಲಿ ನೈಸರ್ಗಿಕ ಪ್ರೊಟೀನ್, ನೀರು ಮತ್ತು ಇತರೆ ಪೋಷಕಾಂಶಗಳು ಸೂಚಿಸಿದ ಪ್ರಮಾಣದಲ್ಲಿ ಇರಬೇಕು. ಇದು ಇನ್ನಷ್ಟು ಸಂಕೀರ್ಣತೆಗಳನ್ನು ತಪ್ಪಿಸುವ ಸಲುವಾಗಿ ನಿರ್ಬಂಧಿತ ಅಮಿನೋ ಆಸಿಡ್ ಗಳನ್ನು ಪೂರೈಸುತ್ತದೆ.
  • ತೂಕ ನಿರ್ವಹಣೆ ಹಾಗೂ ಹೆಚ್ಚಿಸಲು ಕಾರ್ಬೊಹೈಡ್ರೇಟ್ ಮತ್ತು ಫ್ಯಾಟ್ ಅಧಿಕವಾಗಿರುವ ಆದರೆ ಪ್ರೊಟೀನ್ ಕಡಿಮೆಯಿರುವ ಆಹಾರವನ್ನು ಒದಗಿಸಬೇಕು

ತಯಾರಿ ಮತ್ತು ಬಳಕೆಗೆ ಸೂಚನೆ:

  • ಪುನರ್ರಚಿಸಿದ ಆಹಾರವನ್ನು ಸಿದ್ಧಪಡಿಸುವಾಗ ಸಮರ್ಪಕ ನೈರ್ಮಲ್ಯ, ನಿರ್ವಹಣೆ ಮತ್ತು ಶೇಖರಣೆ ಮುಖ್ಯ. ಈ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದರೆ ಗಂಭೀರ ತೊಂದರೆಯಾಗಬಹುದು.
  • ವೈದ್ಯರ ನಿರ್ದೇಶನದಂತೆ ಮಿಶ್ರ ಮಾಡಲು ತಣಿಸಿದ, ಕುದಿಸಿದ ಕುಡಿಯವ ನೀರನ್ನು ನೀವು ಉಪಯೋಗಿಸಬೇಕಾಗುತ್ತದೆ.
  • ನಿಮ್ಮ ಕೈಗಳನ್ನು ತೊಳೆಯಿರಿ. ಸ್ವಚ್ಛ ಪಾತ್ರೆಗೆ ಸೂಚಿಸಿದ ಪ್ರಮಾಣದ ನೀರನ್ನು ಸುರಿಯಿರಿ. ಸೂಚಿಸಿದ ಪ್ರಮಾಣದ ಬ್ಯಾಲೆನ್ಸ್ ಮೆಟಾನ್ಯೂಟ್ರಿಶನ್ ಪೌಡರ್ ಅನ್ನು ಸೇರಿಸಿ. 10-15 ಸೆಕೆಂಡ್‌ಗಳ ಕಾಲ ಕಲಕಿ.
  • ತಕ್ಷಣವೇ ಸೇವಿಸಿ. ಒಂದು ಗಂಟೆಯೊಳಗೆ ಆಹಾರವನ್ನು ಸೇವಿಸಬೇಕು ಅಥವಾ ತ್ಯಜಿಸಬೇಕು.

ಶೇಖರಣೆ:

ಬಲವಾದ ವಾಸನೆ ಮತ್ತು ಸೂರ್ಯನ ಬೆಳಕಿನಿಂದ ದೂರದಲ್ಲಿ ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಶೇಖರಿಸಿ. ಮುಚ್ಚಳವನ್ನು ಬಿಗಿಯಾಗಿ ಮುಚ್ಚಿಡಿ.

ಮುನ್ನೆಚ್ಚರಿಕೆಗಳು:

  • ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾತ್ರ ಉಪಯೋಗಿಸಿ
  • ಪೆರೆಂಟರಲ್ ಬಳಕೆಗೆ ಅಲ್ಲ
  • ಪೋಷಣೆಯ ಏಕೈಕ ಮೂಲವಾಗಿ ಉಪಯೋಗಿಸಲು ಸೂಕ್ತವಲ್ಲ

ವಯಸ್ಸು

ಜನನದಿಂದ 3 ವರ್ಷಗಳವರೆಗೆ

Shelf life:

12 months from the date of manufacture

Flavor

Chocolate, Vanilla, Unflavored

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.