NUTRITION INFORMATION  UNIT Per 100g Per litre
ENERGY kcal 453 652
  kJ 1895 2729
PROTEIN g 10.5 15
Carbohydrate g 60.0 86
TOTAL FAT g 19.0 27
MILK FAT g 12.0 17
Saturated Fatty acid (SFA) g 10.7 15
Mono unsaturated fatty acid (MUFA) g 3.3 5
Polyunsaturated fatty acids (PUFA) g 3.7 5
Omega – 6 g 3.4 5
Omega – 3 mg 289.0 416
Docosahexaenoic acid (DHA) mg 55.0 79
Cholesterol mg 25.0 36
MINERALS     0
CALCIUM mg 315.0 454
PHOSPHOROUS mg 157.5 227
CHLORIDE mg 262.5 378
MAGNESIUM mg 31.5 45
COPPER mg 0.3 0.42
ZINC mg 2.6 3.8
SELENIUM mcg 14.7 21
SODIUM mg 178.5 257
POTASSIUM mg 493.5 711
MANGANESE  mcg 55.7 80
IRON  mg 5.3 7.6
IODINE mcg 77.7 112
VITAMINS    
VITAMIN A  mcg RE 409.5 590
VITAMIN C mg 52.5 76
VITAMIN D  mcg 5.5 8
VITAMIN E mg 3.5 5
VITAMIN K mcg 15.8 23
THIAMINE mg 0.4 0.5
RIBOFLAVIN mg 0.7 1
NIACIN mg 3.8 5
PANTHOTHENIC ACID mg 2.2 3
FOLIC ACID mcg 42.0 60
VITAMIN B6 mg 0.4 0.6
BIOTIN mcg 13.1 19
VITAMIN B12 mcg 0.7 1
CHOLINE mg 51.5 74
TAURINE mg 33.6 48
L-CARNITINE mg 6.2 9

ಪ್ರಿಸ್ಟೀನ್ ಜೀ಼ಲೋಸ್ – ಸ್ಟೇಜ್ 1 ಜನನದಿಂದ 6 ತಿಂಗಳ ವರೆಗಿನ ಮಕ್ಕಳಿಗೆ ಎದೆಹಾಲು ಕುಡಿಸದಿದ್ದಾಗ ಕೊಡಬಹುದಾದ ಸ್ಪ್ರೇಡ್ರೈಡ್ ಶಿಶು ಫಾರ್ಮುಲಾ.

ಸಾಮಗ್ರಿಗಳು/ಸಂಯೋಜನೆ

Milk solids, Whey protein concentrate, Corn oil, Soyabean Oil, Sunflower oil, High Oleic Sunflower oil, Docosahexaenoic acid (DHA), Minerals (Calcium phosphate tribasic, Sodium chloride, Potassium phosphate dibasic, Magnesium oxide, Ferric pyrophosphate, Zinc sulphate, Cupric sulphate, Manganese sulphate, Potassium iodide, Sodium selenite), Vitamins (Ascorbic acid, d-alpha tocopheryl acetate, Nicotinamide, Choline bitartrate, Calcium pantothenate, Thiamine chloride hydrochloride, Pyridoxine hydrochloride, Riboflavin, Retinyl acetate, Folic acid, Menaquinone, d-Biotin, Ergocalciferol, Cyanocobalamin), Taurine, L- Carnitine

ಉಪಯೋಗಿಸುವ ರೀತಿ

ತಯಾರಿಸುವ ವಿಧಾನ:
• ಕೈಗಳನ್ನು ಚೆನ್ನಾಗಿ ತೊಳೆಯಿರಿ
• ಆಹಾರ ತಯಾರಿಸುವ ಬೌಲ್ ಮತ್ತು ಚಮಚಗಳನ್ನು ಕ್ರಿಮಿಮುಕ್ತಗೊಳಿಸಿ
• ಕುಡಿಯುವ ನೀರನ್ನು ಐದು ನಿಮಿಷಗಳ ಕಾಲ ಕುದಿಸಿ ತಣಿಸಿರಿ
• ಫೀಡಿಂಗ್ ಟೇಬಲ್ಲಿನಲ್ಲಿ ಸೂಚಿಸಿದಷ್ಟು ನೀರನ್ನು ಪಾತ್ರೆಗೆ ಹಾಕಿರಿ
• ಫೀಡಿಂಗ್ ಟೇಬಲ್ ಪ್ರಕಾರ ನಿಮ್ಮ ಮಗುವಿನ ಪ್ರಾಯಕ್ಕೆ ತಕ್ಕಷ್ಟು ಸ್ಕೂಪ್ ಜೀ಼ಲೋಸ್ ಹಾಕಿರಿ. ಕೊಟ್ಟಿರುವ ಸ್ಕೂಪ್ ಮಾತ್ರ ಬಳಸಿರಿ. ಚೆನ್ನಾಗಿ ಕಲಸಿರಿ.
• ಬೌಲ್ ಮತ್ತು ಚಮಚದಿಂದ ಮಗುವಿಗೆ ತಿನ್ನಿಸಿರಿ. ಬಾಕಿ ಉಳಿದ ಆಹಾರವನ್ನು ಎಸೆಯಿರಿ.

ಅಲರ್ಜಿ ಉಪದೇಶ

ಹಾಲು ಮತ್ತು ಸೋಯಾ

ಶೆಲ್ಫ್ ಕಾಲಾವಧಿ

ತಯಾರಿಸಿದ ದಿನಾಂಕದಿಂದ 12 ತಿಂಗಳು

ಫೀಡಿಂಗ್ ಟೇಬಲ್

ಮಗುವಿನ ಪ್ರಾಯ ಒಂದು ಬಾರಿಗೆ ಕೊಡುವ ಅಳತೆ ಒಂದು ದಿನದಲ್ಲಿ ಕೊಡಬೇಕಾದದ್ದು
ಬಿಸಿ ಮಾಡಿದ ನೀರು ಸ್ಕೂಪ್ ಲೆಕ್ಕ ಜೀ಼ಲೋಸ್
ಮೊದಲ ಮತ್ತು ಎರಡನೆಯ ವಾರ 90 3 6
ಮೂರು ಮತ್ತು ನಾಲ್ಕನೆಯ ವಾರ 120 4 5
ಎರಡನೇ ತಿಂಗಳು 150 5 5
ಮೂರು ಮತ್ತು ನಾಲ್ಕನೆಯ ತಿಂಗಳು 180 6 5
ಐದು ಮತ್ತು ಆರನೆಯ ತಿಂಗಳು 210 7 5
ಒಂದು ಸ್ಕೂಪ್ ತೂಕ = 4.8 g         1 ಲೀಟರ್= 144ಗ್ರಾಂ

Reviews

მიმოხილვები ჯერ არ არის.

Only logged in customers who have purchased this product may leave a review.