‌ನೀವು ನಂಬಿಕೆಯಿಡಬಹುದಾದ ಶಕ್ತಿ. ಪ್ರಿಸ್ಟೀನ್ ಡೆಕ್ಕನ್ ಗೋಲ್ಡ್ – ಸಿಟಿಸಿ ಲೀಫ್ ಟೀಯಲ್ಲಿ ಅಸ್ಸಾಮಿನ ಗುಡ್ಡಗಳಿಂದ ಆಯ್ದು ತಂದ ಉದ್ದನೆಯ ಚಹಾದ ಎಲೆಗಳಿವೆ. ಇದು ಅದ್ಭುತವಾದ ಒಂದು ಕಪ್ ಚಹಾ ತಯಾರಿಸಲು ಬೇಕಾದ ಸುಗಂಧವನ್ನು ನೀಡುತ್ತದೆ.

ಸಾಮಾಗ್ರಿಗಳು/ಸಂಯೋಜನೆ

ಟೀ

ಬಳಸುವ ರೀತಿ/ಪಾಕವಿಧಾನ

  • 100 ಮಿಲಿ ನೀರನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ.
  • 1 ಟೀಸ್ಪೂನ್ ಡೆಕ್ಕನ್ ಗೋಲ್ಡ್ ಟೀ ಪುಡಿ ಮತ್ತು 100 ಮಿಲಿ ಹಾಲು ಸೇರಿಸಿ 2 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ
  • ರುಚಿ ಎಲ್ಲ ಬೆರೆಯಲು ಎರಡು ಸಲ ಕುದಿಸಿ ಬಿಸಿ ಬಿಸಿಯಾಗಿ ಕುಡಿಯಿರಿ

ಶೆಲ್ಫ್ ಕಾಲಾವಧಿ

ತಯಾರಿಸಿದ ದಿನಾಂಕದಿಂದ 12 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.