‌ನೀವು ನಂಬಿಕೆಯಿಡಬಹುದಾದ ಶಕ್ತಿ. ಪ್ರಿಸ್ಟೀನ್ ಡೆಕ್ಕನ್ ಗೋಲ್ಡ್ ಪ್ರೀಮಿಯಂ ಡಸ್ಟ್ ಟೀ ಗಾಢವಾದ ಪರಿಮಳ ಹೊಂದಿದ್ದು ಉಲ್ಲಾಸದಾಯಕವಾಗಿದೆ. ಹಳೆಯ ಗೆಳೆಯರ ಸಮ್ಮಿಲನದಂತೆ ಭಾರತದ ನಾನಾ ಭಾಗಗಳಿಂದ ಆಯ್ದ ಟೀ ಇದರಲ್ಲಿ ಸೇರಿದೆ.

ಸಾಮಾಗ್ರಿಗಳು/ಸಂಯೋಜನೆ

ಪ್ರೀಮಿಯಂ ಡಸ್ಟ್ ಟೀ

ಬಳಸುವ ರೀತಿ/ಪಾಕವಿಧಾನ

  • 100 ಮಿಲಿ ನೀರನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ.
  • 1 ಟೀಸ್ಪೂನ್ ಡೆಕ್ಕನ್ ಗೋಲ್ಡ್ ಟೀ ಪುಡಿ ಮತ್ತು 100 ಮಿಲಿ ಹಾಲು ಸೇರಿಸಿ 2 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ
  • ರುಚಿ ಎಲ್ಲ ಬೆರೆಯಲು ಎರಡು ಸಲ ಕುದಿಸಿ ಬಿಸಿ ಬಿಸಿಯಾಗಿ ಕುಡಿಯಿರಿ

ಕಾಲಾವಧಿ

ತಯಾರಿಸಿದ ದಿನಾಂಕದಿಂದ 12 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.