ಸಾವಯವ ಟೀ ಪರಿಮಳವನ್ನು ಆನಂದಿಸಿರಿ. ನಿಮ್ಮ ಆಲೋಚನೆಗಳೆಲ್ಲ ಒಂದೆಡೆಗೆ ಸೇರಲಿ. ಶಕ್ತಿಯ ರುಚಿ ಸವಿಯಿರಿ. ಏಕಾಗ್ರತೆ ಮತ್ತು ನೆಮ್ಮದಿ ಅನುಭವಿಸಿ. ಹೊರ ಜಗತ್ತನ್ನು ಮರೆತು ಬಿಡಿ.

ಸಾಮಗ್ರಿಗಳು / ಸಂಯೋಜನೆ

ಸಾವಯವ ಟೀ

ಬಳಸುವ ರೀತಿ/ಪಾಕವಿಧಾನ

  • 100 ಮಿಲಿ ನೀರನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ.
  • 1 ಟೀಸ್ಪೂನ್ ಡೆಕ್ಕನ್ ಗೋಲ್ಡ್ ಟೀ ಪುಡಿ ಮತ್ತು 100 ಮಿಲಿ ಹಾಲು ಸೇರಿಸಿ 2 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ
  • ರುಚಿ ಎಲ್ಲ ಬೆರೆಯಲು ಎರಡು ಸಲ ಕುದಿಸಿ ಬಿಸಿ ಬಿಸಿಯಾಗಿ ಕುಡಿಯಿರಿ

ಶೆಲ್ಫ್ ಕಾಲಾವಧಿ

ತಯಾರಿಸಿದ ದಿನಾಂಕದಿಂದ 6 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.