₹340.00
(Inclusive of all taxes)
ತೂಕ : 500 ಎಂಎಲ್
Made to Order
ದೇಸೀ ತುಪ್ಪವು ಆಯುರ್ವೇದದ ಅಪೂರ್ವ ಆಹಾರಗಳಲ್ಲಿ ಒಂದು. ಇದು ದೇಹದ ಜಾಯಿಂಟ್‌ಗಳ ಚಲನೆಯನ್ನು ನಯವಾಗಿಸುತ್ತದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ, ಚರ್ಮ, ನೆನಪಿನ ಶಕ್ತಿ ಮತ್ತು ಹೃದಯದ ಆರೋಗ್ಯಕ್ಕೆ ಅತ್ಯುತ್ತಮ. ಇದರ ಪ್ರಯೋಜನಗಳು ಅಪರಿಮಿತವಾಗಿವೆ. ಪ್ರಿಸ್ಟೀನ್ ಫೀಲ್ಡ್ಸ್ ಆಫ್ ಗೋಲ್ಡ್ – ದೇಸೀ ತುಪ್ಪವನ್ನು ಶುದ್ಧ, ಸಾವಯವ ಮತ್ತು ನೈರ್ಮಲ್ಯಕರ ಪರಿಸರದಲ್ಲಿ ಸಾಕಷ್ಟು ನೈಸರ್ಗಿಕ ಮೇವು ಇರುವಲ್ಲಿ ಮುಕ್ತವಾಗಿ ಮೇಯಿಸಲ್ಪಟ್ಟ ಹಸುಗಳಿಂದ ಸಂಗ್ರಹಿಸಲಾಗಿದೆ. ಇದು ಮನೆಯಲ್ಲಿಯೇ ಸಾಂಪ್ರದಾಯಿಕವಾಗಿ ತಯಾರಿಸಿದಂತಹ ತುಪ್ಪದಂತೆ ಉತ್ಕೃಷ್ಟ ರುಚಿ ಮತ್ತು ಸ್ವರೂಪವನ್ನು ಹೊಂದಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ತುಪ್ಪವನ್ನು ಲ್ಯಾಕ್ಟೋಸ್ ಮತ್ತು ಹಾಲಿನ ಪ್ರೊಟೀನ್‌ಗಳಿಂದ ಬೇರ್ಪಡಿಸಿದ ನಂತರ ಪಡೆಯುವುದರಿಂದ ಲ್ಯಾಕ್ಟೋಸ್ ಒಗ್ಗದ ಜನರೂ ಸಹ ಇದರ ಲಾಭವನ್ನು ಪಡೆಯಬಹುದಾಗಿದೆ. ಪ್ರಿಸ್ಟೀನ್ ದೇಸಿ ತುಪ್ಪವನ್ನು ಗ್ರೇವಿಗಳು, ದಾಲ್‌ಗಳು ಮತ್ತು ಕರಿಗಳಿಗೆ ಒಗ್ಗರಣೆ ಹಾಕಲು ಅಥವಾ ಊಟ ತಿಂಡಿಗಳಿಗೆ ಮೇಲಿನಿಂದ ಬಡಿಸಲು ಉಪಯೋಗಿಸಿ.
Nutrient | Per 100g |
---|---|
Energy | 900 kcal |
MUFA | 26.44 g |
PUFA | 2.54 g |
Fat | 100 g |
ನಿಮ್ಮ ಪ್ರತಿನಿತ್ಯದ ಅಡುಗೆಯಲ್ಲಿ ಅಥವಾ ತಡ್ಕಾ, ಬಿರಿಯಾನಿ, ಪಲಾವ್‌ಗಳಿಗೆ ವಿಶೇಷ ರುಚಿ ಮತ್ತು ಸ್ವಾದವನ್ನು ಪಡೆಯಲು ದೇಸಿ ತುಪ್ಪವನ್ನು ಬಳಸಿ
ಪದಾರ್ಥಗಳು / ಸಂಯೋಜನೆ
ದೇಸೀ ತುಪ್ಪ
ಶೆಲ್ಫ್ ಲೈಫ್
ಪ್ಯಾಕಿಂಗ್ ಸಮಯದಿಂದ 6 ತಿಂಗಳವರೆಗೆ
ಹಾಲು
Only logged in customers who have purchased this product may leave a review.
₹1,500.00
© Created by Standard Touch | Powered by Pristine Organics
Reviews
მიმოხილვები ჯერ არ არის.