ENGLISH | OTHERS | BOTANICAL | HINDI | KANNADA | TAMIL | TELEGU |
Foxtail Millet | Moha Millet / Italian Millet | Setarai Italica | Kangni /Kakum | Navane | Tenai | Korra/ |
₹140.00
(Inclusive of all taxes)
ನವಣೆಯು ಸಾಂಪ್ರದಾಯಿಕವಾಗಿ ಬೆಳೆಯುವ ಆಹಾರ ಮತ್ತು ಇದು ಪೌಷ್ಠಿಕಾಂಶಗಳ ಉಗ್ರಾಣ.
Weight: 500 g
ಸ್ಟಾಕ್ ಮುಗಿದಿದೆ
ENGLISH | OTHERS | BOTANICAL | HINDI | KANNADA | TAMIL | TELEGU |
Foxtail Millet | Moha Millet / Italian Millet | Setarai Italica | Kangni /Kakum | Navane | Tenai | Korra/ |
ನವಣೆಯು ಸಾಂಪ್ರದಾಯಿಕವಾಗಿ ಬೆಳೆಯುವ ಆಹಾರವಾಗಿದ್ದು ಅತ್ಯಂತ ಪುರಾತನ ಆಹಾರವೆಂದು ಪರಿಗಣಿಸಲ್ಪಟ್ಟಿದೆ. ಇದು ಪೋಷಕಾಂಶಗಳ ಉಗ್ರಾಣವಾಗಿದೆ. ಇದರಲ್ಲಿ ಪ್ರೊಟೀನ್, ಖನಿಜಾಂಶಗಳು, ನಾರಿನಂಶ, ಫೈಟೋಕೆಮಿಕಲ್ಸ್ ಮತ್ತು ವಿಟಮಿನ್ನುಗಳು ಹೇರಳವಾಗಿವೆ – ಇದರ ಸ್ಥಿತಿ ಸ್ಥಾಪಕತ್ವವು ಅದನ್ನು ಸ್ವಾಭಾವಿಕವಾಗಿ ಸಾವಯವವನ್ನಾಗಿಸುತ್ತದೆ.
Nutrient | Per 100g |
---|---|
Energy | 331 kcal |
Protein | 12.3 g |
Carbohydrate | 60.9 g |
Dietary fiber | 8 g |
Fat | 4.3 g |
ನವಣೆ ಸಿರಿಧಾನ್ಯ
ಪ್ಯಾಕ್ ಮಾಡಿದ ದಿನಾಂಕದಿಂದ 6 ತಿಂಗಳು
1 ಕಪ್ ಹಸಿ ಸಿರಿಧಾನ್ಯವನ್ನು 5 ಕಪ್ ನೀರಿನಲ್ಲಿ ಒಂದು ಗಂಟೆ ಕುದಿಸಿ ಅಥವಾ 1 ಕಪ್ ಹಸಿ ಸಿರಿಧಾನ್ಯವನ್ನು 3 ಕಪ್ ನೀರಿನಲ್ಲಿ ಕುಕ್ಕರಿನಲ್ಲಿ ಬೇಯಿಸಿ.
Only logged in customers who have purchased this product may leave a review.
You Save : ₹21
ಕಾರ್ಟ್ಗೆ ಸೇರಿಸಿ© Created by Standard Touch | Powered by Pristine Organics
Reviews
მიმოხილვები ჯერ არ არის.