ಪೌಷ್ಟಿಕಾಂಶ ಪ್ರತಿ 100g
ಶಕ್ತಿ 450 Kcal
ಪ್ರೊಟೀನ್ 20 g
ಕಾರ್ಬೊಹೈಡ್ರೇಟ್‌ಗಳು 70 g
ಕೊಬ್ಬು 10 g
ಎಂಸಿಟಿs 1 g
Linoleic  acid 500 mg
ಡಿಎಚ್ಎ 250 mg
ವಿಟಮಿನ್‌ಗಳು
ವಿಟಮಿನ್ ಎ 1200 mcg
ವಿಟಮಿನ್ ಡಿ 10 mcg
ವಿಟಮಿನ್ ಇ 20 mg
ವಿಟಮಿನ್ ಕೆ 82.5 mcg
ಥಯಾಮಿನ್ (ಬಿ1) 1.5 mg
ರೈಬೋಫ್ಲೇವಿನ್ (ಬಿ2) 1.65 mg
ವಿಟಮಿನ್ ಬಿ6 3 mg
ವಿಟಮಿನ್ ಬಿ12 1.5 mcg
ನಿಯಾಸಿನ್ 18 mg
ಫೋಲಿಕ್ ಆಸಿಡ್ 300 mcg
ಪ್ಯಾಂಥೋಥೆನಿಕ್ ಆಸಿಡ್ 7 mg
ಬಯೋಟಿನ್ 100 mcg
ವಿಟಮಿನ್ ಸಿ 80 mg
ಖನಿಜಗಳು
ಕ್ಯಾಲ್ಸಿಯಂ 900 mg
ಫಾಸ್ಪರಸ್ 900 mg
ಮೆಗ್ನೇಶಿಯಂ 340 mg
ಕಬ್ಬಿಣ 31.50 mg
ಸತು 20 mg
ತಾಮ್ರ 3 mg
ಅಯೋಡಿನ್ 165 mg
ಸೆಲೆನಿಯಂ 52 mcg
ಸೋಡಿಯಂ 1900 mg
ಪೊಟ್ಯಾಶಿಯಂ 3225 mg
ಮಾಲಿಬ್ಡೆನಮ್ 45 mcg
ಕ್ರೋಮಿಯಂ 150 mcg
ನಿರೋಧಕತೆಯ ಉತ್ತೇಜಕಗಳು
L- ಅರ್ಗಿನಿನ್ 7.4 g
L-ಗ್ಲುಟಾಮೈನ್ 20 g
ಟೌರಿನ್ 1.5 g
ಚೋಲಿನ್ 750 mg

ಸಾಮಗ್ರಿಗಳು:

ಪೌಷ್ಟಿಕ್+ ಅನ್ನು ಸಾವಯವ ರೀತಿಯಲ್ಲಿ ಬೆಳೆದ ಏಕದಳ ಧಾನ್ಯದ ಹಿಟ್ಟು (ಅಕ್ಕಿ ಹಿಟ್ಟು, ರಾಗಿ ಹಿಟ್ಟು ಮತ್ತು ಗೋಧಿ ಹಿಟ್ಟು), ಪೂರ್ಣ ಕೊಬ್ಬಿನ ಸೋಯಾ ಹಿಟ್ಟು, ಹೆಸರುಕಾಳು ಹಿಟ್ಟು, ಖನಿಜಗಳು, ವಿಟಮಿನ್‌ಗಳು, ಆರ್ಗಿನೈನ್, ಗ್ಲುಟಾಮೈನ್, ಚೋಲಿನ್, ಟೌರಿನ್ ಮತ್ತು ಕಿಣ್ವಗಳಿಂದ ತಯಾರಿಸಲಾಗಿದೆ.

ಬಳಕೆಗೆ ನಿರ್ದೇಶನಗಳು:

70 ಮಿಲೀ ನೀರಿಗೆ 2 ಸ್ಕೂಪ್‌ಗಳಷ್ಟು ಪೌಷ್ಟಿಕ್+ ಅನ್ನು (1 ಸ್ಕೂಪ್= 10 ಗ್ರಾಂ ಅಂದಾಜು) ಸೇರಿಸಿ. ಕ್ರಮೇಣವಾಗಿ ಸತತವಾಗಿ ಕಲಕುತ್ತಾ ಚೆನ್ನಾಗಿ ಮಿಶ್ರ ಮಾಡಿ ಮತ್ತು ಮುದ್ದೆಕಟ್ಟಿದ್ದರೆ ತುಂಡರಿಸಿ. ಕುದಿಸಿ ಮತ್ತು ಒಂದು ನಿಮಿಷದ ಕಾಲ ತಣಿಸಿ, ನಿರಂತರವಾಗಿ ಕಲಕಿ. ಬಿಸಿ ಹಾಲು ಮತ್ತು ಅಗತ್ಯವಿದ್ದರೆ ಸಕ್ಕರೆಯೊಂದಿಗೆ ಸರ್ವ್ ಮಾಡಿ. ಪೌಷ್ಟಿಕ್+ ಅನ್ನು ದಿನಕ್ಕೆ 3-4 ಬಾರಿ ಉಣಿಸಿ.

ಶೇಖರಣೆ:

  • ಗಾಢವಾದ ವಾಸನೆ ಮತ್ತು ಸೂರ್ಯನ ಬೆಳಕಿನಿಂದ ದೂರದಲ್ಲಿ ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಇಡಿ.
  • ಗಾಳಿಯಾಡದ ಪಾತ್ರೆಯೊಂದಕ್ಕೆ ವರ್ಗಾಯಿಸಿ ಮತ್ತು ಮುಚ್ಚಳವನ್ನು ಬಿಗಿಯಾಗಿ ಮುಚ್ಚಿಡಿ.
  • ತಯಾರಿಸಿದ ಆಹಾರವನ್ನು ತಕ್ಷಣವೇ ಬಳಸಬೇಕು.

ಶೆಲ್ಫ್ ಲೈಫ್:

ಉತ್ಪಾದನೆಯ ದಿನಾಂಕದಿಂದ 12 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.