ಪೌಷ್ಟಿಕ್ ಅನ್ನು ನೈಸರ್ಗಿಕವಾಗಿ ಸಮೃದ್ಧವಾಗಿರುವ ಕಡಿಮೆ ಸಂಸ್ಕರಿಸಿದ ಸಿರಿಧಾನ್ಯಗಳಿಂದ ತಯಾರಿಸಲಾಗಿದೆ. ಕಿಣ್ವಗಳ ಜೊತೆಗೆ ಬೇಳೆಕಾಳುಗಳನ್ನು ಸೇರಿಸಲಾಗುವುದರಿಂದ ಮಗುವಿಗೆ ಹಿತವೆನಿಸುವ ಆಹಾರವಾಗಿದೆ. ಇದು 6 ರಿಂದ 24 ತಿಂಗಳ ಮಕ್ಕಳಿಗೆ ಧಾನ್ಯ ಆಧಾರಿತ ಶಿಶು ಆಹಾರ.
ಪೌಷ್ಟಿಕ್, ಸಾವಯವವಾಗಿ ಬೆಳೆದ ಧಾನ್ಯಗಳಿಂದ ತಯಾರಿಸಲಾದ ಸಂಪೂರ್ಣ ಆಹಾರವಾಗಿದ್ದು, ಒಮೆಗಾ 3 ಫ್ಯಾಟಿ ಆಸಿಡ್ಗಳಿಂದ ತುಂಬಿದೆ ಮತ್ತು ಮಕ್ಕಳ ಬೆಳವಣಿಗೆಗೆ ಅವಶ್ಯಕವಾದ ಅಗತ್ಯ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿದೆ. ಇದರ ನೈಸರ್ಗಿಕ ಸ್ವಾದವು ಅಹ್ಲಾದಕರವಾಗಿದ್ದು ಹಸಿವನ್ನು ಹೆಚ್ಚಿಸುತ್ತದೆ. ಉತ್ತಮ ಗುಣಮಟ್ಟದ ಧಾನ್ಯಗಳು, ದ್ವಿದಳ ಧಾನ್ಯಗಳು, ಸಕ್ಕರೆ ಮತ್ತು ವಿಟಮಿನ್ ಹಾಗೂ ಮಿನರಲ್ ಗಳನ್ನು ಒಳಗೊಂಡ ಪೌಷ್ಟಿಕ್ ಅನ್ನು ಅತ್ಯಂತ ಸ್ವಚ್ಛ ಪರಿಸರದಲ್ಲಿ ತಯಾರಿಸಲಾಗಿದೆ. ಪೌಷ್ಟಿಕ್ ಮೃದುವಾದ ಅರೆಘನ ಪದಾರ್ಥವನ್ನಾಗಿ ರೂಪಿಸುವ ಕಿಣ್ವಗಳನ್ನು ಹೊಂದಿದ್ದು ಮಕ್ಕಳಿಗೆ ತಿನ್ನಿಸಲು ಅನುಕೂಲವಾಗುತ್ತದೆ ಮತ್ತು ನುಂಗುವುದಕ್ಕೂ ಹಾಗು ಜೀರ್ಣವಾಗುವುದಕ್ಕೂ ಸುಲಭ.
Ingredients:
Organic Wheat Flour, Organic Rice Flour, Organic Ragi Flour, Organic Little Millet Flour, Defatted Soya Flour, Organic Sugar, Organic Green Gram Flour, Minerals, Vitamins & Alpha Amylas
ಶೆಲ್ಫ್ ಲೈಫ್:
ಪ್ಯಾಕ್ ಮಾಡಿದ ದಿನಾಂಕದಿಂದ 12 ತಿಂಗಳು
ಅಲರ್ಜಿ ಸೂಚನೆ:
ಗೋಧಿ ಮತ್ತು ಸೋಯಾ
Reviews
მიმოხილვები ჯერ არ არის.