ನಮ್ಮ ಹೆಲ್ತ್ ಬಾಸ್ಕೆಟ್ ಅನ್ನು ಅತ್ಯಗತ್ಯ ಪೋಷಕಾಂಶಗಳನ್ನ ಒದಗಿಸಲು ವಿಶೇಷವಾಗಿ ರೂಪಿಸಲಾಗಿದೆ. ಕಾರ್ಬೋಹೈಡ್ರೆಟ್ಸ್, ಉತ್ತಮ ಗುಣ ಮಟ್ಟದ ಪ್ರೋಟಿನ್, ಸಮೃದ್ಧವಾಗಿ ಒಮೆಗಾ ಎಣ್ಣೆ, ವಿಟಮಿನ್ಸ್ ಹಾಗೂ ಮಿನರಲ್ಸ್ ಗಳನ್ನ ಇದು ಒಳಗೊಂಡಿದೆ.

ಉತ್ಪನ್ನ ವಿಶೇಷತೆಗಳು

ಗರ್ಭಧಾರಣೆ ಮತ್ತು ಹಾಲುಣಿಸುವಿಕೆಯವ ಸಮಯದಲ್ಲಿ ಆರೋಗ್ಯಕರ ರೀತಿಯಲ್ಲಿ ದೇಹದ ತೂಕ ಹೆಚ್ಚಳಕ್ಕೆ ಅನುಕೂಲವಾಗುವ ಸಾವಯವ ಅಹಾರ ಶ್ರೇಣಿಯ ಸಂಯೋಜನೆಯನ್ನ ಪ್ರಿಸ್ಟೀನ್ ಹೆಲ್ತ್ ಬಾಸ್ಕೆಟ್ ಒಳಗೊಂಡಿದೆ. ಈ ಬಾಸ್ಕೆಟ್ ನಲ್ಲಿರುವ ಅನನ್ಯ ಆಹಾರ ಸಂಯೋಜನೆಯು ತಾಯಂದಿರಿಗೆ ಹಾಲಿನ ರಚನೆಯನ್ನು ಹೆಚ್ಚಿಸುವ galactagogue ಒದಗಿಸುತ್ತದೆ. ಒಂದು ತಿಂಗಳ ಕಾಲಾವಧಿಗೆ ಸಾಕಾಗುವಷ್ಟು ಇದರಲ್ಲಿದೆ.

Basket Includes Per Unit
Fields of Gold- Multi millet mix x 1 500g
Beginnings- Organic Mixed millet flakes x -1 300g
Beginnings- Organic Ragi flakes x 1 300g
OvenOrg- Mixed millet biscuit x 1 150g
OvenOrg- Mixed millet biscuit- 1 150g
Fields of Gold- Mixed millet flour x 1 500g
Fields of Gold- Black rice x 1 1 Kg
Fields of Gold- Red rice x 1 1kg
Fields of Gold- Basil seeds x 1 100g
Fields of Gold- Organic Flax seeds x 1 100g
Fields of Gold- Gardencress seeds x 2 100g
Fields of Gold- Organic Chia seeds x 1 100g
Fields of Gold-Organic groundnut oil x 1 500ml
Fields of Gold- Organic Jaggery x 1     500g
Fields of Gold-Multi millet gluten free flour  x 1 500g
Fields of gold- Himalayan pink salt x 1 1kg
Balance PL-Vanilla x 2.

ಬಾಳಿಕೆ ಅವಧಿ:

ಉತ್ಪಾದನಾ ದಿನಾಂಕದಿಂದ 6 ತಿಂಗಳವರೆಗೆ ಉತ್ತಮ

წონა 7.15 kg

Reviews

მიმოხილვები ჯერ არ არის.

Only logged in customers who have purchased this product may leave a review.