NUTRITION VALUE 

NUTRITION INFORMATION  UNIT Per 100g Per litre
ENERGY kcal 468 674
kJ 1958 2820
PROTEIN g 15 21.6
Whey: Casein 75:25
Nucleotides mg 23.5 33.8
Carbohydrate g 57 82.1
TOTAL FAT g 20 28.8
MILK FAT g 12.5 18
Saturated Fatty acid (SFA) g  10.9 15.7
Mono unsaturated fatty acid (MUFA) g  6 8.6
Polyunsaturated fatty acids (PUFA) g 4.4 6.3
Omega – 6 g 2.9 4.2
Omega – 3 mg 230 331.2
ARA mg 60 86.4
DHA mg 60 86.4
Cholesterol Mg 24 34.6
MINERALS
CALCIUM mg 462 665.3
PHOSPHOROUS mg 297 427.7
CHLORIDE mg 400 576
MAGNESIUM mg 46 66.2
COPPER mg 0.37 0.5
ZINC mg 3.8 5.5
SELENIUM mcg 15 22.2
SODIUM mg 200 288
 POTASSIUM mg 500 720
MANGANESE mcg 40 57.6
IRON mg 6.8 9.8
IODINE mcg 90 129.6
VITAMINS
VITAMIN A mcg RE 460 662.4
VITAMIN C mg 53 76
VITAMIN D mcg 7.5 10.8
VITAMIN E mg 4 5.9
VITAMIN K mcg 18 25.9
THIAMINE mg 0.45 0.6
RIBOFLAVIN mg 0.7 1
NIACIN mg 6 8.6
PANTHOTHENIC ACID mg 2.5 3.6
FOLIC ACID mcg 45 64.8
VITAMIN B6 mg 0.35 0.5
BIOTIN mcg 13 19
VITAMIN B12 mcg 0.6 0.9
CHOLINE mg 30 43.2
TAURINE mg 58 83.5
L-CARNITINE mg 8 11.5

ಉಪಯೋಗಿಸುವ ರೀತಿ

• ಕೈಗಳನ್ನು ಚೆನ್ನಾಗಿ ತೊಳೆಯಿರಿ
• ಆಹಾರ ತಯಾರಿಸುವ ಬೌಲ್ ಮತ್ತು ಚಮಚಗಳನ್ನು ಕ್ರಿಮಿಮುಕ್ತಗೊಳಿಸಿ
• ಕುಡಿಯುವ ನೀರನ್ನು ಐದು ನಿಮಿಷಗಳ ಕಾಲ ಕುದಿಸಿ ತಣಿಸಿರಿ
• ಫೀಡಿಂಗ್ ಟೇಬಲ್ಲಿನಲ್ಲಿ ಸೂಚಿಸಿದಷ್ಟು ನೀರನ್ನು ಪಾತ್ರೆಗೆ ಹಾಕಿರಿ
• ಫೀಡಿಂಗ್ ಟೇಬಲ್ ಪ್ರಕಾರ ನಿಮ್ಮ ಮಗುವಿನ ಪ್ರಾಯಕ್ಕೆ ತಕ್ಕಷ್ಟು ಸ್ಕೂಪ್ ಪ್ರಿಲ್ಯಾಕ್ ಹಾಕಿರಿ. ಕೊಟ್ಟಿರುವ ಸ್ಕೂಪ್ ಮಾತ್ರ ಬಳಸಿರಿ. ಚೆನ್ನಾಗಿ ಕಲಸಿರಿ.
• ಬೌಲ್ ಮತ್ತು ಚಮಚದಿಂದ ಮಗುವಿಗೆ ತಿನ್ನಿಸಿರಿ. ಬಾಕಿ ಉಳಿದ ಆಹಾರವನ್ನು ಎಸೆಯಿರಿ.

ಸಾಮಗ್ರಿಗಳು

Milk solids, Whey protein concentrate, Corn oil, Soyabean Oil, Sunflower oil, High Oleic Sunflower oil, Arachidonic acid (ARA), Docosahexaenoic acid (DHA), Minerals (Calcium phosphate tribasic, Sodium chloride, Potassium phosphate dibasic, Magnesium oxide, Ferric pyrophosphate, Zinc sulphate, Cupric sulphate, Manganese sulphate, Potassium iodide, Sodium selenite), Vitamins (Ascorbic acid, d-alpha tocopheryl acetate, Nicotinamide, Choline bitartrate, Calcium pantothenate, Thiamine chloride hydrochloride, Pyridoxine hydrochloride, Riboflavin, Retinyl acetate, Folic acid, Phytylmenaquinone, d-Biotin, Ergocalciferol, Cyanocobalamin), Taurine, Nucleotides, L- Carnitine

ಎಚ್ಚರಿಕೆ

ಒಮ್ಮೆ ಆಹಾರ ತಯಾರಿಸುವಾಗ ಒಂದು ಬಾರಿಗೆ ಬೇಕಾದಷ್ಟು ಮಾತ್ರ ತಯಾರಿಸಿಕೊಳ್ಳಿ. ತಯಾರಿಸಿದ ತಕ್ಷಣವೇ ಉಣಿಸಿರಿ ಮತ್ತು ಸೂಚನೆಗಳನ್ನು ಸರಿಯಾಗಿ ಪಾಲಿಸಿರಿ. ಬಾಕಿ ಉಳಿದ ಆಹಾರವನ್ನು ಎಸೆಯಿರಿ. ಉಣಿಸುವಾಗ ಮಗುವನ್ನು ಯಾವಾಗಲೂ ಹಿಡಿದುಕೊಳ್ಳಿ. ಮಗುವನ್ನು ಸರಿಯಾಗಿ ಗಮನಿಸದಿದ್ದರೆ ಉಸಿರುಗಟ್ಟುವಿಕೆಗೆ ಕಾರಣವಾಗಬಹುದು. ತಾಯಿಹಾಲಿನ ಬದಲಿಯನ್ನು ಆರೋಗ್ಯ ಕಾರ್ಯಕರ್ತರ ಸಲಹೆಯ ಮೇರೆಗೆ ಮತ್ತು ಅದರ ಬಳಕೆಯ ಅಗತ್ಯತೆ, ಬಳಕೆಯ ಸರಿಯಾದ ವಿಧಾನವನ್ನು ಅರಿತು ಮಾತ್ರ ಬಳಸಬೇಕು. ಈ ತಾಯಿಹಾಲಿನ ಬದಲಿ ಮಗುವಿನ ಪೋಷಣೆಗೆ ಇರುವ ಏಕೈಕ ದಾರಿಯಲ್ಲ.

“ಎಚ್ಚರಿಕೆ/ಸೂಚನೆ – ತಾಯಿಹಾಲಿನ ಬದಲಿಯನ್ನು ಎಚ್ಚರಿಕೆಯಿಂದ ಮತ್ತು ಆರೋಗ್ಯಕರವಾಗಿ ತಯಾರಿಸುವುದು ಅತ್ಯಂತ ಅವಶ್ಯಕವಾಗಿದೆ. ನಿರ್ದೇಶಿಸಿದ ಅಳತೆಗಿಂತ ಕಡಿಮೆ ಬಳಸಿದರೆ ಮಗುವಿಗೆ ಬೇಕಾದ ಪೋಷಕಾಂಶಗಳಲ್ಲಿ ಕೊರತೆಯಾಗಬಹುದು. ನಿರ್ದೇಶಿಸಿದ ಅಳತೆಗಿಂತ ಹೆಚ್ಚು ಬಳಸಿದರೆ ನೀರಿನಂಶದಲ್ಲಿ ಕೊರತೆಯಾಗಬಹುದು. ಆದ್ದರಿಂದ ಸೂಚಿಸಿದ ಅಳತೆಯನ್ನೇ ಬಳಸಿರಿ.”

ಒದಗಿಸಿರುವ ಸ್ಕೂಪನ್ನು ಚೆನ್ನಾಗಿ ತೊಳೆದು ಒಣಗಿಸಿದ ನಂತರ ಉಪಯೋಗಿಸಿ. ತೆರೆದ ನಂತರ ಮೂರು ತಿಂಗಳ ಒಳಗೆ ಅಥವಾ ಕಾಲಾವಧಿ ಮುಗಿಯುವ ಮುನ್ನ ಉಪಯೋಗಿಸಿರಿ.

ಶೇಖರಣೆ

ಒಣಗಿದ ಮತ್ತು ತಂಪಿರುವ ಜಾಗದಲ್ಲಿ ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿ

ಅಲರ್ಜಿ ಮಾಹಿತಿ

ಸೋಯಾ ಮತ್ತು ಹಾಲು

ಶೆಲ್ಫ್ ಕಾಲಾವಧಿ

ತಯಾರಿಸಿದ ದಿನಾಂಕದಿಂದ 12 ತಿಂಗಳು

ಮಗುವಿನ ಪ್ರಾಯ

ಒಂದು ಬಾರಿಗೆ ಕೊಡುವ ಅಳತೆ

ಒಂದು ದಿನದಲ್ಲಿ ಕೊಡಬೇಕಾದದ್ದು

ಬಿಸಿ ಮಾಡಿದ ನೀರು

ಸ್ಕೂಪ್ ಲೆಕ್ಕ

ಪ್ರಿಲ್ಯಾಕ್

6 ತಿಂಗಳ ನಂತರ

210

7

4 -3

ಒಂದು ಸ್ಕೂಪ್ ತೂಕ = 4.8 g         1 ಲೀಟರ್= 144ಗ್ರಾಂ

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.