ಫೀಲ್ಡ್ಸ್ ಆಫ್ ಗೋಲ್ಡ್ – ಮಿಲೆಟ್ಸ್ & ಸೀಡ್ಸ್ – ಒಮೇಗಾ ರಿಚ್ ಬಾರ್ ಪರಿಪೂರ್ಣ ಮತ್ತು ಹೃದಯ ಸ್ನೇಹಿ ತಿನಿಸಾಗಿದೆ. ಇದರಲ್ಲಿ ಒಮೆಗಾ 3 ಫ್ಯಾಟೀ ಆಸಿಡ್ ಸಮೃದ್ಧವಾಗಿರುವ ಚಿಯಾ, ಬೇಸಿಲ್ ಮತ್ತು ಅಗಸೆ ಬೀಜಗಳ ಜೊತೆಗೆ ಏಳು ಬಗೆಯ ಸಿರಿಧಾನ್ಯಗಳಿವೆ. ಪ್ರಯಾಣದ ವೇಳೆಗೆ ಇದೊಂದು ಉತ್ತಮ ತಿಂಡಿಯಾಗಿದ್ದು ಸಾವಯವ ಪ್ರಮಾಣೀಕರಿಸಲ್ಪಟ್ಟಿವೆ. ಇದರಲ್ಲಿ ಯಾವುದೇ ರೀತಿಯ ಸಂರಕ್ಷಕಗಳು, ಕೃತಕ ರುಚಿಗಳು ಅಥವಾ ಬಣ್ಣಗಳನ್ನು ಸೇರಿಸಲಾಗಿಲ್ಲ. ಜೊತೆಗೆ ಸಕ್ಕರೆ ಅಥವಾ ಇತರೆ ರಾಸಾಯನಿಕಗಳು, ಸೋಯಾ ಪ್ರೊಟೀನ್ ಅಥವಾ ವನಸ್ಪತಿಯನ್ನೂ ಕೂಡ ಸೇರಿಸಲಾಗಿಲ್ಲ.
Nutrient | Per 100g |
---|---|
Energy | 141 Kcal |
Protein | 3.3 g |
Carbohydrates | 16.5 g |
Fat | 6.8 g |
Dietary fiber | 2.7 g |
ಸಾವಯವ ಬೆಲ್ಲ, ಸಾವಯವ ಸೂರ್ಯಕಾಂತಿ ಎಣ್ಣೆ, ಸಾವಯವ ನವಣೆ, ಸಾವಯವ ಸಾಮೆ, ಗ್ಲಿಸರಾಲ್, ತೆಂಗಿನ ಹಾಲಿನ ಪುಡಿ, ಸಾವಯವ ಚಿಯಾ ಬೀಜಗಳು, ಬೇಸಿಲ್ ಬೀಜಗಳು, ಸಾವಯವ ಹಾರಕ, ಸಾವಯವ ಬರಗು, ಸಾವಯವ ಊದಲು, ಸಾವಯವ ರಾಗಿ, ಸಾವಯವ ಅಗಸೆ ಬೀಜಗಳು, ಸೂರ್ಯಕಾಂತಿ ಬೀಜಗಳು , ಕುಂಬಳಕಾಯಿ ಬೀಜಗಳು, ಕಲ್ಲಂಗಡಿ ಬೀಜಗಳು, ಸಾವಯವ ಸಜ್ಜೆ, ಸಾವಯವ ಜೋಳ, ಸಾವಯವ ಏಲಕ್ಕಿ, ಸಾವಯವ ದಾಲ್ಚಿನ್ನಿ ಪುಡಿ, ಆಸ್ಕೋರ್ಬಿಕ್ ಆಮ್ಲ, ಏಲಕ್ಕಿ ಸ್ವಾದ
6 ತಿಂಗಳು
Only logged in customers who have purchased this product may leave a review.
© Created by Standard Touch | Powered by Pristine Organics
Reviews
მიმოხილვები ჯერ არ არის.