ಬಿಗಿನಿಂಗ್ಸ್ ಆರ್ಗಾನಿಕ್ ಕಾರ್ನ್ ಫ್ಲೇಕ್ಸ್ ಅನ್ನು ಸಾವಯವ ರೀತಿಯಲ್ಲಿ ಬೆಳೆದ ಮತ್ತು ಸಂಸ್ಕರಿಸಿದ ಸಂಪೂರ್ಣ ಮುಸುಕಿನ ಜೋಳದಿಂದ ತಯಾರಿಸಲಾಗಿದೆ. ರಸಗೊಬ್ಬರಗಳು, ರಾಸಾಯನಿಕಗಳ ಸೇರ್ಪಡೆಗಳಿಂದ ಮುಕ್ತವಾಗಿದ್ದು ಸಾವಯವ ವ್ಯವಸಾಯದ ಎಲ್ಲಾ ಅನುಕೂಲಗಳೊಂದಿಗೆ ಮುಸುಕಿನ ಜೋಳದ ನೈಸರ್ಗಿಕ ಸ್ವಾದವನ್ನು ಉಳಿಸಿಕೊಂಡಿದೆ.
Nutrient | Per 100g |
---|---|
Energy | 393 kcal |
Protein | 9.9 g |
Carbohydrates | 81.3 g |
Sugar | 0.0 g |
Dietary Fibre | 9.4 g |
Fat | 3.2 g |
Reviews
მიმოხილვები ჯერ არ არის.