ಫೀಲ್ಡ್ಸ್ ಆಫ್ ಗೋಲ್ಡ್ ಮಿಲೆಟ್‌ & ಫ್ರೂಟ್ಸ್ – ಹೈ ಎನರ್ಜಿ ಬಾರ್ ಪರಿಪೂರ್ಣ ಮತ್ತು ಆರೋಗ್ಯಕರ ತಿನಿಸಾಗಿದೆ. ಇದರಲ್ಲಿ ಏಳು ಬಗೆಯ ಸಿರಿಧಾನ್ಯಗಳಿವೆ. ಪ್ರಯಾಣದ ವೇಳೆ ಇದೊಂದು ಉತ್ತಮ ತಿನಿಸಾಗಬಲ್ಲದು. ಮಕ್ಕಳಿಗೆ ಚಾಕಲೇಟ್ ಮತ್ತು ಬಿಸ್ಕತ್ತುಗಳ ಬದಲಿಗೆ ಇದೊಂದು ಆರೋಗ್ಯಕರ ಪರ್ಯಾಯವೂ ಕೂಡ. ಪ್ರಮಾಣೀಕೃತವಾದ ಇದರಲ್ಲಿ ಯಾವುದೇ ರೀತಿಯ ಸಂರಕ್ಷಕಗಳು, ಕೃತಕ ರುಚಿಗಳು ಅಥವಾ ಬಣ್ಣಗಳನ್ನು ಸೇರಿಸಲಾಗಿಲ್ಲ. ಜೊತೆಗೆ ಸಕ್ಕರೆ ಅಥವಾ ಇತರೆ ರಾಸಾಯನಿಕಗಳು, ಸೋಯಾ ಪ್ರೊಟೀನ್ ಅಥವಾ ವನಸ್ಪತಿಯನ್ನೂ ಕೂಡ ಸೇರಿಸಲಾಗಿಲ್ಲ.

Nutrient Per 100g
Energy 168Kcal
Protein 1.9 g
Carbohydrates 26.4 g
Fat 6.1  g
Dietary fiber 1.8 g

ಸಾಮಗ್ರಿಗಳು

ಸಾವಯವ ಬೆಲ್ಲ, ಸಾವಯವ ಸೂರ್ಯಕಾಂತಿ ಎಣ್ಣೆ, ಸಾವಯವನವಣೆ, ಸಾವಯವ ಸಾಮೆ, ತೆಂಗಿನ ಹಾಲಿನ ಪುಡಿ, ಒಣಗಿದ ಅನಾನಸ್, ಒಣಗಿದ ಮಾವು, ಒಣಗಿದ ಕಿತ್ತಳೆ, ಕಪ್ಪು ದ್ರಾಕ್ಷಿ, ಒಣಗಿದ ಪಪ್ಪಾಯಿ, ಗ್ಲಿಸರಾಲ್, ಸಾವಯವ ಹಾರಕ, ಸಾವಯವ ಬರಗು, ಸಾವಯವ ಊದಲು, ಸಾವಯವ ಸಜ್ಜೆ, ಸಾವಯವ ಜೋಳ, ಸಾವಯವ ದಾಲ್ಚಿನ್ನಿ ಪುಡಿ, ಕಿತ್ತಳೆ ಪರಿಮಳ, ವಿಟಮಿನ್ ಸಿ

ಶೆಲ್ಫ್ ಲೈಫ್:

6 ತಿಂಗಳು

 

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.