ಉತ್ಪನ್ನದ ಬಗ್ಗೆ

ಪ್ರಿಸ್ಟೀನ್ ಆರ್ಗಾನಿಕ್ಸ್ ಫೀಲ್ಡ್ಸ್ ಆಫ್ ಗೋಲ್ಡ್ – ಮಿಲೆಟ್ಸ್ ಮತ್ತು ನಟ್ಸ್‌ಗಳ ಪ್ರೊಟೀನ್ ಸಮೃದ್ಧ ಬಾರ್ ಪರಿಪೂರ್ಣ ತಿನಿಸು. ಇದರಲ್ಲಿ ಏಳು ವಿವಿಧ ಸಿರಿಧಾನ್ಯಗಳಿದ್ದು 10 ಗ್ರಾಂ ಪ್ರೊಟೀನ್ ಒದಗಿಸುತ್ತದೆ. ಪ್ರಯಾಣದ ವೇಳೆಗೆ ಇದೊಂದು ಉತ್ತಮ ತಿನಿಸಾಗಿದ್ದು ಸಾವಯವವಾಗಿ ಪ್ರಮಾಣೀಕರಿಸಲ್ಪಟ್ಟಿವೆ. ಯಾವುದೇ ರೀತಿಯ ಸಂರಕ್ಷಕಗಳು, ಕೃತಕ ರುಚಿಗಳು ಅಥವಾ ಬಣ್ಣಗಳನ್ನು ಸೇರಿಸಲಾಗಿಲ್ಲ. ಜೊತೆಗೆ ಸಕ್ಕರೆ ಅಥವಾ ಇತರೆ ರಾಸಾಯನಿಕಗಳು, ಸೋಯಾ ಪ್ರೊಟೀನ್ ಅಥವಾ ವನಸ್ಪತಿಯನ್ನೂ ಕೂಡ ಸೇರಿಸಲಾಗಿಲ್ಲ.

Nutrient Per 100g
Energy 167Kcal
Protein 10 g
Carbohydrates 13 g
Fat 8.4  g
Dietary fiber 1.5 g

ಸಾಮಗ್ರಿಗಳು

ಸಾವಯವ ಗೋಡಂಬಿ, ಸಾವಯವ ಬೆಲ್ಲ, ಸಾವಯವ ನವಣೆ, ಸಾವಯವ ಸೂರ್ಯಕಾಂತಿ ಎಣ್ಣೆ, ಸಾವಯವ ಸಾಮೆ, ಗ್ಲಿಸರಾಲ್, ಸಾವಯವ ಬಾದಾಮಿ, ತೆಂಗಿನ ಹಾಲಿನ ಪುಡಿ, ಸಾವಯವ ಹಾರಕ, ಸಾವಯವ ಬರಗು, ಸಾವಯವ ಊದಲು, ಸಾವಯವ ರಾಗಿ, ಸಾವಯವ ಜೋಳ, ಸಾವಯವ ಸಜ್ಜೆ, ಬಾದಾಮಿ ಸ್ವಾದ, ಸಾವಯವ ದಾಲ್ಚಿನ್ನಿ ಪುಡಿ, ಆಸ್ಕೋರ್ಬಿಕ್ ಆಮ್ಲ

ಶೆಲ್ಫ್ ಲೈಫ್:

6 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.