ನೀವು ನಂಬಿಕೆಯಿಡಬಹುದಾದ ಶಕ್ತಿ. ಪ್ರಿಸ್ಟೀನ್ ಡೆಕ್ಕನ್ ಗೋಲ್ಡ್ ಪ್ರೀಮಿಯಂ ಡಸ್ಟ್ ಟೀ ಗಾಢವಾದ ಪರಿಮಳ ಹೊಂದಿದ್ದು ಉಲ್ಲಾಸದಾಯಕವಾಗಿದೆ. ಹಳೆಯ ಗೆಳೆಯರ ಸಮ್ಮಿಲನದಂತೆ ಭಾರತದ ನಾನಾ ಭಾಗಗಳಿಂದ ಆಯ್ದ ಟೀ ಇದರಲ್ಲಿ‌ ಹದವಾಗಿ ಬೆರೆತಿವೆ.

ಸಾಮಾಗ್ರಿಗಳು/ಸಂಯೋಜನೆ

ಪ್ರೀಮಿಯಂ ಡಸ್ಟ್ ಟೀ

ಬಳಸುವ ರೀತಿ/ಪಾಕವಿಧಾನ

  • 100 ಮಿಲಿ ನೀರನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ.
  • 1 ಟೀಸ್ಪೂನ್ ಡೆಕ್ಕನ್ ಗೋಲ್ಡ್ ಡಸ್ಟ್ ಟೀ ಮತ್ತು 100 ಮಿಲಿ ಹಾಲು ಸೇರಿಸಿ 2 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ
  • ರುಚಿ ಹದವಾಗಿ ಬೆರೆಯಲು ಎರಡು ಸಲ ಕುದಿಸಿ ಬಿಸಿ ಬಿಸಿಯಾಗಿ ಕುಡಿಯಿರಿ

ಶೆಲ್ಫ್ ಲೈಫ್

ತಯಾರಿಸಿದ ದಿನಾಂಕದಿಂದ 12 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.