ENGLISH OTHERS BOTANICAL HINDI KANNADA TAMIL TELEGU
Kodo Millet Pakodi / Manakodra Paspalum Scrobiculatum Kodra Haraka Varagu Arikelu/ Arika

ವಿಶ್ವದ ಪ್ರಾಚೀನ ಧಾನ್ಯಗಳಲ್ಲಿ ಒಂದಾದ ಹಾರಕ ಸಿರಿಧಾನ್ಯವನ್ನು ಭಾರತದ ಶುಷ್ಕ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ತನ್ನ ಸ್ವಯಂರಕ್ಷಣೆಯ ಗುಣವನ್ನು ಸ್ವಾಭಾವಿಕವಾಗಿ ಪಡೆದಿದೆ ಮತ್ತು ಪೋಷಕಾಂಶಗಳ ಉಗ್ರಾಣವಾಗಿದೆ.

Nutrient Per 100g
Energy 324 kcal
Protein 8.9 g
Carbohydrate 66.2 g
Dietary fiber 15.06 g
Fat 2.6 g

ಸಾಮಗ್ರಿಗಳು/ಸಂಯೋಜನೆ

ಹಾರಕ ಸಿರಿಧಾನ್ಯ

ಶೆಲ್ಫ್ ಕಾಲಾವಧಿ

ಪ್ಯಾಕ್ ಮಾಡಿದ ದಿನಾಂಕದಿಂದ 6 ತಿಂಗಳು

ಬಳಸುವ ವಿಧಾನ/ಪಾಕವಿಧಾನ

1 ಕಪ್ ಹಸಿ ಸಿರಿಧಾನ್ಯವನ್ನು 5 ಕಪ್ ನೀರಿನಲ್ಲಿ 10 ನಿಮಿಷ ಕುದಿಸಿರಿ ಅಥವಾ 1 ಕಪ್ ಹಸಿ ಸಿರಿಧಾನ್ಯವನ್ನು 3 ಕಪ್ ನೀರಿನಲ್ಲಿ 5 ನಿಮಿಷ ಪ್ರೆಷರ್ ಕುಕ್ ಮಾಡಿ.

Reviews

მიმოხილვები ჯერ არ არის.

Only logged in customers who have purchased this product may leave a review.