ನಿಮ್ಮ ದಿನವನ್ನು ಪೌಷ್ಟಿಕ್ ಅಸ್ಲಿ ಮ್ಯೂಸ್ಲಿಯೊಂದಿಗೆ ಆರಂಭಿಸಿ.  ಪ್ರತಿ ಮುಂಜಾನೆಯನ್ನೂ ಮಿಲೆಟ್ಸ್, ನಟ್ಸ್‌, ಡ್ರೈಫ್ರೂಟ್ಸ್  ಉಪಹಾರದೊಂದಿಗೆ ಆನಂದಿಸಿರಿ. ಅಸ್ಲಿ ಮ್ಯೂಸ್ಲಿ ಪರಿಪೂರ್ಣ ಮತ್ತು ರುಚಿಕರವಾದ ತಿಂಡಿಯಾಗಿದ್ದು ಇದರಲ್ಲಿ ವಿಟಮಿನ್ ಮತ್ತು ಮಿನರಲ್ಸ್ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಬಿಸಿ ಅಥವಾ ಕಾದಾರಿದ ಹಾಲು ಅಥವಾ ಮೊಸರಿನೊಂದಿಗೆ ಇದನ್ನು ಬೆಳಗಿನ ಉಪಹಾರವಾಗಿ ಸೇವಿಸಿ.

ಸಾಮಗ್ರಿಗಳು:

ರಾಗಿ ಹಿಟ್ಟು, ನವಣೆ ಹಿಟ್ಟು, ಸಾಮೆ ಹಿಟ್ಟು, ಹಾರಕ ಹಿಟ್ಟು, ಜೋಳ ಹಿಟ್ಟು, ಸಾವಯವ ಸಜ್ಜೆ ಹಿಟ್ಟು, ಜೋಳದ ತರಿ, ಒಣದ್ರಾಕ್ಷಿ, ಜೇನು, ಬಾದಾಮಿ, ಕುಂಬಳಕಾಯಿ ಬೀಜಗಳು, ಎಳ್ಳು ಬೀಜಗಳು, ಕಲ್ಲಂಗಡಿ ಬೀಜಗಳು, ಸೂರ್ಯಕಾಂತಿ ಬೀಜಗಳು, ಖನಿಜಗಳು, ಬರಗು ಹಿಟ್ಟು, ವಿಟಮಿನ್ಸ್, ಉಪ್ಪು, ಮಿಕ್ಸ್ಡ್ ಟೋಕೋಫೆರಾಲ್

ಶೆಲ್ಫ್ ಲೈಫ್:

6 ತಿಂಗಳು

 

Nutrient Per 100g
Energy 371 kcal
Protein 9.7 g
Carbohydrates 74.9 g
 Dietary fiber 12.7g
Fat 8.1 g
Vitamin A 55.2mcg
Thiamine (RE) 0.1 mg
Riboflavin 0.2 mg
Niacin 1.5mg
Pyridoxine 0.2 mg
Folic acid 9.2mcg
Vitamin B12 0.1mcg
Iron 1.7 mg
Zinc 1.2 mg

ಬಳಸುವ ವಿಧಾನ:

ಬಿಸಿ/ಕಾದಾರಿದ ಹಾಲು ಅಥವಾ ಮೊಸರಿನೊಂದಿಗೆ ಸೇರಿಸಿ ಉಪಹಾರವಾಗಿ ಸೇವಿಸಿ.

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.