ಒಣದ್ರಾಕ್ಷಿಯಲ್ಲಿ ಆ್ಯಂಟಿ ಆ್ಯಕ್ಸಿಡೆಂಟುಗಳು ಮತ್ತು ಅಗತ್ಯ ವಿಟಮಿನ್ನುಗಳು ಹೇರಳವಾಗಿವೆ. ಹಿಂದಿಯಲ್ಲಿ ಸಾಮಾನ್ಯವಾಗಿ “ಕಿಶ್ ಮಿಶ್” ಎಂದು ಕರೆಯುತ್ತಾರೆ. ಒಂದು ಹಿಡಿ ಆರೋಗ್ಯಕರವಾದ ತಿಂಡಿಯಾಗಬಲ್ಲದು. ಆ್ಯಂಟಿ ಆ್ಯಕ್ಸಿಡೆಂಟುಗಳು, ನಾರಿನಂಶ, ಪ್ರೊಟೀನ್ ಮತ್ತು ಖನಿಜಗಳಾದ ಮಿನರಲ್ಸ್‌ಗಳಾದ ಕಬ್ಬಿಣ, ಸತು, ಮೆಗ್ನೀಷಿಯಂ, ಸೆಲೆನಿಯಮ್ ಸಮೃದ್ಧವಾಗಿದೆ. ನೈಸರ್ಗಿಕವಾದ ಫ್ರಕ್ಟೋಸ್ ಮತ್ತು ಸುಕ್ರೋಸ್ ಇರುವುದರಿಂದ ಇದು ತಕ್ಷಣದ ಎನರ್ಜಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಮನೆಯಲ್ಲಿ, ಕೆಲಸದ ಕಡೆ ಅಥವಾ ಪ್ರಯಾಣದ ತಿನಿಸಾಗಿ ಬಳಸಲು ಪೌಷ್ಟಿಕ್ ಒಣದ್ರಾಕ್ಷಿಯನ್ನು ಸಣ್ಣ ಸಣ್ಣ ಪೊಟ್ಟಣಗಳಾಗಿ ಇಟ್ಟುಕೊಳ್ಳಿ.

Nutrient Per 100g
Energy 306Kcal
Protein 2.6 g
carbohydrates 71.2 g
Fat 0.3 g
Dietary fiber 3.9 g

ಸಾಮಗ್ರಿಗಳು/ಸಂಯೋಜನೆ

ಒಣದ್ರಾಕ್ಷಿ

ಉಪಯೋಗಿಸುವ ರೀತಿ/ಪಾಕವಿಧಾನ

ಹಾಗೆಯೇ ತಿನ್ನಬಹುದು ಅಥವಾ ಸಿಹಿತಿಂಡಿಗಳು, ಕೇಕ್ ತರದ ಯಾವುದೇ ಅಡುಗೆಗಳಿಗೂ ಬಳಸಬಹುದು

ಶೆಲ್ಫ್ ಕಾಲಾವಧಿ

ತಯಾರಿಸಿದ ದಿನಾಂಕದಿಂದ 6 ತಿಂಗಳು

ಅಲರ್ಜಿ

ನಟ್ಸ್

Reviews

მიმოხილვები ჯერ არ არის.

Only logged in customers who have purchased this product may leave a review.