ನಿಮ್ಮ ದಿನವನ್ನು ಪೌಷ್ಟಿಕ್ ಕಾರ್ನ್ ಕುರ್ರದೊಂದಿಗೆ ಆರಂಭಿಸಿ.  ಪ್ರತಿ ಮುಂಜಾನೆಯನ್ನೂ ಜೇನುತುಪ್ಪ ಲೇಪಿಸಿದ ಕಾರ್ನ್‌ ಬ್ರೇಕ್‌ಫಾಸ್ಟ್‌ ನಿಂದ ಆನಂದಿಸಿರಿ. ಕಾರ್ನ್ ಕುರ್ರ ಪರಿಪೂರ್ಣ ಮತ್ತು ರುಚಿಕರವಾದ ತಿಂಡಿಯಾಗಿದ್ದು ಇದರಲ್ಲಿ ವಿಟಮಿನ್ ಮತ್ತು ಮಿನರಲ್ಸ್‌ಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಬಿಸಿ/ ಕಾದಾರಿದ ಹಾಲು ಅಥವಾ ಮೊಸರಿನೊಂದಿಗೆ ಇದನ್ನು ಬೆಳಗಿನ ಉಪಹಾರವಾಗಿ ಸೇವಿಸಿ.

ಸಾಮಗ್ರಿಗಳು:

ಜೋಳದ ತರಿ, ಮಾಲ್ಟ್ ಸಾರ, ಜೇನುತುಪ್ಪ, ಉಪ್ಪು, ಮಿನರಲ್ಸ್, ವಿಟಮಿನ್ಸ್, ಮಿಕ್ಸ್ಡ್ ಟೊಕೊಫೆರಾಲ್

ಶೆಲ್ಫ್ ಲೈಫ್:

6 ತಿಂಗಳು

 

Nutrient Per 100g
Energy 394 kcal
Protein 9.79g
Carbohydrates 81.3 g
 Dietary fiber 9.4g
Fat 3.2 g
Vitamin A 55.2mcg
Thiamine (RE) 0.1 mg
Riboflavin 0.2 mg
Niacin 1.5mg
Pyridoxine 0.2 mg
Folic acid 9.2mcg
Vitamin B12 0.1mcg
Iron 1.7 mg
Zinc 1.2 mg

ಬಳಸುವ ವಿಧಾನ:

ಬಿಸಿ/ಕಾದಾರಿದ ಹಾಲು ಅಥವಾ ಮೊಸರಿನೊಂದಿಗೆ ಸೇರಿಸಿ ಉಪಹಾರವಾಗಿ ಸೇವಿಸಿ.

Reviews

მიმოხილვები ჯერ არ არის.

Only logged in customers who have purchased this product may leave a review.

Join Waitlist We will inform you when the product arrives in stock. Please leave your valid email address below.