ನಿಮ್ಮ ದಿನವನ್ನು ಪೌಷ್ಟಿಕ್ ಚಾಕೋ ಲೇ’ಯೊಂದಿಗೆ ಆರಂಭಿಸಿ.  ಪ್ರತಿ ಮುಂಜಾನೆಯನ್ನೂ ಸಿರಿಧಾನ್ಯ, ಪರಿಪೂರ್ಣ ಗೋಧಿ ಮತ್ತು ಜೇನುತುಪ್ಪದೊಂದಿಗಿನ ಉಪಹಾರದೊಂದಿಗೆ ಆನಂದಿಸಿರಿ. ಚಾಕೋ ಲೇಯ್ ಪರಿಪೂರ್ಣ ಮತ್ತು ರುಚಿಕರವಾದ ತಿಂಡಿಯಾಗಿದ್ದು ಇದರಲ್ಲಿ ವಿಟಮಿನ್ನುಗಳು ಮತ್ತು ಮಿನರಲ್‌ಗಳನ್ನು ಸೇರಿಸಲಾಗಿದೆ. ಬಿಸಿ ಅಥವಾ ಕಾದಾರಿದ ಹಾಲು ಅಥವಾ ಮೊಸರಿನೊಂದಿಗೆ ಇದನ್ನು ಬೆಳಗಿನ ಉಪಹಾರವಾಗಿ ಸೇವಿಸಿ.

ಸಾಮಗ್ರಿಗಳು:

ಪರಿಪೂರ್ಣ ಗೋಧಿ ಹಿಟ್ಟು, ಸಾಮೆ ಹಿಟ್ಟು, ಬರಗು ಹಿಟ್ಟು, ಊದಲು ಹಿಟ್ಟು, ನವಣೆ ಹಿಟ್ಟು, ಜೋಳ ಹಿಟ್ಟು, ಸಜ್ಜೆ ಹಿಟ್ಟು, ಹಾರಕ ಹಿಟ್ಟು, ಜೇನುತುಪ್ಪ, ಕೋಕೋ ಸಾಲಿಡ್ಸ್, ಸಕ್ಕರೆ, ಖನಿಜಗಳು, ಸಸ್ಯಜನ್ಯ ಎಣ್ಣೆ, ಮಾಲ್ಟ್ ಸಾರ, ಉಪ್ಪು, ವಿಟಮಿನ್‌ಗಳು, ಮಿಕ್ಸ್ಡ್ ಟೋಕೋಫೆರಾಲ್

ಶೆಲ್ಫ್ ಲೈಫ್:

6 ತಿಂಗಳು

Nutrient Per 100g
Energy 394 kcal
Protein 9g
Carbohydrates 83.6 g
 Dietary fiber 2g
Fat 3 g
Vitamin A 55.2mcg
Thiamine (RE) 0.1 mg
Riboflavin 0.2 mg
Niacin 1.5mg
Pyridoxine 0.2 mg
Folic acid 9.2mcg
Vitamin B12 0.1mcg
Iron 1.7 mg
Zinc 1.2 mg

ಬಳಸುವ ವಿಧಾನ:

ಬಿಸಿ/ಕಾದಾರಿದ ಹಾಲು ಅಥವಾ ಮೊಸರಿನೊಂದಿಗೆ ಸೇರಿಸಿ ಉಪಹಾರವಾಗಿ ಸೇವಿಸಿ.

Reviews

მიმოხილვები ჯერ არ არის.

Only logged in customers who have purchased this product may leave a review.