ಪಿಸ್ತಾ, ಗೋಡಂಬಿ ತಳಿಗೆ ಸೇರಿದೆ. ಹೆಚ್ಚಿನ ಪ್ರೊಟೀನ್ ಇರುವುದರಿಂದ ಫ್ಯಾಟೀ ಆಸಿಡ್ಸ್ ಮತ್ತು ಆ್ಯಂಟಿ ಆ್ಯಕ್ಸಿಡೆಂಟುಗಳು ಸರಿಯಾದ ಅನುಪಾತವಿರುತ್ತದೆ.  ಮಿನರಲ್ಸ್‌ ಮತ್ತು ಬಿ ಕಾಂಪ್ಲೆಕ್ಸ್ ವಿಟಮಿನ್ನುಗಳ ಉತ್ತಮ ಮೂಲ. ಪೌಷ್ಟಿಕ್ ಪಿಸ್ತಾದಲ್ಲಿ ಸರಿಯಾದ ಪ್ರಮಾಣದ ಉಪ್ಪು ಇರುವುದರಿಂದ ತಿಂಡಿಯಾಗಿ ಬಳಸಲು ಉತ್ತಮ.

Nutrient Per 100g
Energy 539 Kcal
Protein 23.4 g
carbohydrates 15.8 g
Fat 42.5 g
Dietary fiber 10.6 g

ಸಾಮಗ್ರಿಗಳು/ಸಂಯೋಜನೆ

ಪಿಸ್ತಾ (ಉಪ್ಪು)

ಉಪಯೋಗಿಸುವ ರೀತಿ/ಪಾಕವಿಧಾನ

ಹಾಗೆಯೇ ತಿನ್ನಬಹುದು ಅಥವಾ ಸಿಹಿತಿಂಡಿಗಳು, ಕೇಕ್ ತರದ ಯಾವುದೇ ಖಾದ್ಯಗಳಿಗೂ ಬಳಸಬಹುದು

ಶೆಲ್ಫ್ ಕಾಲಾವಧಿ

ತಯಾರಿಸಿದ ದಿನಾಂಕದಿಂದ 6 ತಿಂಗಳು

ಅಲರ್ಜಿ

ನಟ್ಸ್

Reviews

მიმოხილვები ჯერ არ არის.

Only logged in customers who have purchased this product may leave a review.