ಪಿಸ್ತಾ, ಗೋಡಂಬಿ ತಳಿಗೆ ಸೇರಿದೆ. ಹೆಚ್ಚಿನ ಪ್ರೊಟೀನ್ ಇರುವುದರಿಂದ ಫ್ಯಾಟೀ ಆಸಿಡ್ಸ್ ಮತ್ತು ಆ್ಯಂಟಿ ಆ್ಯಕ್ಸಿಡೆಂಟುಗಳು ಸರಿಯಾದ ಅನುಪಾತವಿರುತ್ತದೆ. ಮಿನರಲ್ಸ್ ಮತ್ತು ಬಿ ಕಾಂಪ್ಲೆಕ್ಸ್ ವಿಟಮಿನ್ನುಗಳ ಉತ್ತಮ ಮೂಲ. ಪೌಷ್ಟಿಕ್ ಪಿಸ್ತಾದಲ್ಲಿ ಸರಿಯಾದ ಪ್ರಮಾಣದ ಉಪ್ಪು ಇರುವುದರಿಂದ ತಿಂಡಿಯಾಗಿ ಬಳಸಲು ಉತ್ತಮ.
Reviews
მიმოხილვები ჯერ არ არის.