ಬಾದಾಮಿಯನ್ನು ಮಿತ ಪ್ರಮಾಣದಲ್ಲಿ ಸೇವಿಸಿದರೆ ಅದ್ಭುತವಾದ ಅರೋಗ್ಯದ ಲಾಭವನ್ನು ನೀಡುತ್ತದೆ. ಒಂದು ಹಿಡಿ ಬಾದಾಮಿ ಪ್ರತಿದಿನದ ಬೆಳಗಿನ ಉಪಹಾರದಂತೆಯೂ ಅಥವಾ ಸಂಜೆಯ ತಿಂಡಿಯಂತೆಯೂ ಸೇವಿಸಬಹುದು. ಪೌಷ್ಟಿಕ್ ಬಾದಾಮಿ ಪ್ರೀಮಿಯಂ, ಕ್ರಂಚಿ ಮತ್ತು ಸ್ವಲ್ಪ ಸಿಹಿಯಾದ ರುಚಿಯನ್ನು ಹೊಂದಿದೆ.

Nutrient Per 100g
Energy 609.0 Kcal
Protein 18.4g
carbohydrates 3 g
Fat 58.5 g
Dietary fiber 13.1 g

ಸಾಮಗ್ರಿಗಳು/ಸಂಯೋಜನೆ

ಬಾದಾಮಿ

ಉಪಯೋಗಿಸುವ ರೀತಿ/ಪಾಕವಿಧಾನ

ಹಾಗೆಯೇ ತಿನ್ನಬಹುದು ಅಥವಾ ಸಿಹಿತಿಂಡಿಗಳು, ಕೇಕ್ ತರದ ಯಾವುದೇ ಖಾದ್ಯಗಳಿಗೂ ಬಳಸಬಹುದು

ಶೆಲ್ಫ್ ಕಾಲಾವಧಿ

ತಯಾರಿಸಿದ ದಿನಾಂಕದಿಂದ 6 ತಿಂಗಳು

ಅಲರ್ಜಿ

ನಟ್ಸ್

Reviews

მიმოხილვები ჯერ არ არის.

Only logged in customers who have purchased this product may leave a review.