ಚಿಯಾ ಬೀಜಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಮೆಕ್ಸಿಕೊ ದೇಶಗಳ ಹೂಬಿಡುವ ಸಸ್ಯವಾದ ಸಾಲ್ವಿಯಾ ಹಿಸ್ಪಾನಿಕಾದ ಸೇವಿಸಲು ಯೋಗ್ಯವಾದ ಬೀಜಗಳು. ಈ ಸೂಪರ್ ಆಹಾರದಲ್ಲಿ ಕೊಬ್ಬಿನಲ್ಲಿ ಕರಗುವ ವಿಟಮಿನ್ನುಗಳು, ಒಮೇಗಾ 3 ಫ್ಯಾಟೀ ಆಸಿಡ್ ಮತ್ತು ನಾರಿನಂಶಗಳಿವೆ. ಇದನ್ನು ನೀರಿನಲ್ಲಿ ನೆನೆಸಿಟ್ಟರೆ ಜೆಲ್ ರೂಪದಲ್ಲಿ ಅರಳುತ್ತದೆ.
Nutrients | Per 100 g |
---|---|
Energy | 330 kcal |
Protein | 20.7 g |
Carbohydrate | 1.0 g |
Total Fat | 32.8g |
of which omega 3 | 21% |
Dietary Fiber | 41.2g |
Reviews
მიმოხილვები ჯერ არ არის.