ದಪ್ಪ, ಗಿಡ್ಡ ಮತ್ತು ಭಾರವಾದ ಪರಿಪೂರ್ಣ ಗೋಧಿ ಧಾನ್ಯವನ್ನು ‘ಬಂಗಾರದ ಧಾನ್ಯ’ ಎಂದೇ ಕರೆಯುತ್ತಾರೆ. ಗೋಧಿಯಲ್ಲಿ ವಿಟಮಿನ್ಸ್, ಮಿನರಲ್ಸ್ ಪ್ರೊಟೀನ್ ಮತ್ತು ನಾರಿನಂಶ ಹೇರಳವಾಗಿದೆ. ಒಳ್ಳೆಯ ನಾರಿನಂಶ ಇರುವುದರಿಂದ ದೇಹದ ತೂಕ ಕಾಪಾಡಿಕೊಳ್ಳಲು ಮತ್ತು ಮಧುಮೇಹ ಇರುವವರಿಗೆ ಸಹಕಾರಿ.<a href=”https://pristineorganics.com/product/organic-wheat-flour-1-kg/”>ಪ್ರಿಸ್ಟೀನ್ ಸಾವಯವ ಗೋಧಿ ಹಿಟ್ಟನ್ನು</a> ಅದರ ನೈಸರ್ಗಿಕ ಗುಣಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಸಾಂಪ್ರದಾಯಿಕ ಗಿರಣಿ ಪದ್ದತಿಯಲ್ಲಿ ಹುಡಿ ಮಾಡಲಾಗಿದೆ.
Nutrient | Per 100g |
---|---|
Energy | 313 Kcal |
Protein | 10.6 g |
carbohydrates | 64.2 g |
Fat | 1.5 g |
Dietary fiber | 11.4 g |
Reviews
მიმოხილვები ჯერ არ არის.