ಉಳಿದ ಅಕ್ಕಿಗಳಿಗಿಂತ ಮೃದುವಾದ ಸಾವಯವ ಕಂದು ಸೋನಾ ಮಸೂರಿ ಅಕ್ಕಿಯಿಂದ ತಯಾರಿಸುವ ಪ್ರಿಸ್ಟೀನ್ ಆರ್ಗಾನಿಕ್ ಕಂದು ಸೋನಾಮಸೂರಿ ಅಕ್ಕಿ ಹಿಟ್ಟಿನಲ್ಲಿ ಕಡಿಮೆ ಪಿಷ್ಟ ಇರುತ್ತದೆ. ಕನಿಷ್ಠ ಸಂಸ್ಕರಣೆ ಮತ್ತು ಪಾಲಿಶ್ ಮಾಡದೇ ಇರುವ ಕಾರಣದಿಂದ ಸಾವಯವ ಕಂದು ಸೋನಮಸೂರಿ ಅಕ್ಕಿಯಲ್ಲಿ ನೈಸರ್ಗಿಕವಾಗಿ ಲಭ್ಯವಿರುವ ವಿಟಮಿನ್, ಮಿನರಲ್ಸ್ ಮತ್ತು ಉತ್ಕರ್ಷಣ ನಿರೋಧಕಗಳು ಉಳಿದುಕೊಂಡಿರುತ್ತವೆ. ಹೆಚ್ಚಿನ ನಾರಿನಂಶ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕಗಳ ಕಾರಣದಿಂದ ತೂಕದ ಕಾಳಜಿ ವಹಿಸುವವರಿಗೆ, ಮಧುಮೇಹಿಗಳಿಗೆ ಮತ್ತು ಹೃದಯದ ಆರೋಗ್ಯಕ್ಕೆ ಅನುಕೂಲಕರವಾಗಿದೆ.

Nutrient Per 100g
Energy 330Kcal
Protein 6.67 g
Carbohydrates 76 g
Fat 0  g
Dietary fiber 2 g

ಬಳಸುವ ವಿಧಾನ/ಪಾಕವಿಧಾನ

ರೊಟ್ಟಿ, ಪೂರಿಗಳನ್ನು ತಯಾರಿಸಲು ಹದವಾಗಿ ನಾದಿಕೊಳ್ಳಬಹುದು. ಇಡ್ಲಿ, ದೋಸೆ ಅಥವಾ ಬೇಕಿಂಗ್‌ನಲ್ಲೂ ಬಳಸಿ ನೋಡಿ

ಶೆಲ್ಫ್ ಕಾಲಾವಧಿ

6 ತಿಂಗಳು

ಸಾಮಗ್ರಿಗಳು / ಸಂಯೋಜನೆ

ಸಾವಯವ ಸೋನಾಮಸೂರಿ ಅಕ್ಕಿ ಹಿಟ್ಟು (ಕಂದು)

Reviews

მიმოხილვები ჯერ არ არის.

Only logged in customers who have purchased this product may leave a review.