ಪ್ರಿಸ್ಟೀನ್ ಆರ್ಗಾನಿಕ್ ಬ್ರೌನ್ ಸೋನಾಮಸೂರಿ ಅಕ್ಕಿಯು ಮಾಧ್ಯಮ ಗಾತ್ರದ, ಕಡಿಮೆ ತೂಕದ ಧಾನ್ಯಗಳಾಗಿವೆ. ಕಡಿಮೆ ಪಿಷ್ಟದ ಜೊತೆಗೆ ಸಾವಯವ ಕಂದು ಸೋನಾಮಸೂರಿ ಅಕ್ಕಿಯು ಉಳಿದ ಅಕ್ಕಿಗಳಿಗಿಂತ ಮೃದುವಾಗಿದೆ. ಇದಕ್ಕೆ ವಿಶೇಷವಾದ ತೆಳು ಪರಿಮಳವಿದೆ, ಆದ್ದರಿಂದ ಬೇರೆ ನಿಮ್ಮ ದಿನ ನಿತ್ಯದ ಊಟದಲ್ಲಿ ಯಾವುದೇ ಪದಾರ್ಥಗಳೊಂದಿಗೆ ಸೇವಿಸಬಹುದು. ಕನಿಷ್ಠ ಸಂಸ್ಕರಣೆ ಮತ್ತು ಪಾಲಿಶ್ ಮಾಡದೇ ಇರುವ ಕಾರಣದಿಂದ ಸಾವಯವ ಬ್ರೌನ್ ಸೋನಮಸೂರಿ ಅಕ್ಕಿಯಲ್ಲಿ ನೈಸರ್ಗಿಕವಾಗಿ ಲಭ್ಯವಿರುವ ವಿಟಮಿನ್ಸ್, ಮಿನರಲ್ಸ್ ಮತ್ತು ಆ್ಯಂಟಿ ಆ್ಯಕ್ಸಿಡೆಂಟುಗಳು ಉಳಿದುಕೊಂಡಿರುತ್ತವೆ. ಹೆಚ್ಚಿನ ನಾರಿನಂಶ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕಗಳ ಕಾರಣದಿಂದ ತೂಕದ ಕಾಳಜಿ ವಹಿಸುವವರಿಗೆ, ಮಧುಮೇಹಿಗಳಿಗೆ ಮತ್ತು ಹೃದಯದ ಆರೋಗ್ಯಕ್ಕೆ ಅನುಕೂಲಕರವಾಗಿದೆ.
Nutrient | Per 100g |
---|---|
Energy | 400Kcal |
Protein | 6.67g |
Carbohydrates | 93.3 g |
Fat | 0 g |
Dietary fiber | 0 g |
Reviews
მიმოხილვები ჯერ არ არის.