ಪ್ರಿಸ್ಟೀನ್ ಸಾವಯವ ಮಿಶ್ರ ಸಿರಿಧಾನ್ಯಗಳ ಹಿಟ್ಟಿನಲ್ಲಿ ಸಿರಿಧಾನ್ಯ ಮತ್ತು ಗೋಧಿ ಹಿಟ್ಟುಗಳನ್ನು ಬಳಸಲಾಗಿದೆ. ಸಾಂಪ್ರದಾಯಿಕ ಗಿರಣಿ ಪದ್ದತಿಯಲ್ಲಿ ಮಿಶ್ರ ಸಿರಿಧಾನ್ಯಗಳನ್ನು ಹುಡಿ ಮಾಡುವುದರಿಂದ ಹೆಚ್ಚಿನ ಪೋಷಕಾಂಶಗಳನ್ನು ಉಳಿಸಿಕೊಳ್ಳಲಾಗಿದೆ. ಯಾಕೆಂದರೆ ಈ ಪದ್ದತಿಯಲ್ಲಿ ಬೀಜ ಮತ್ತು ಹೊಟ್ಟನ್ನು ಕೂಡ ಸೇರಿಸಿಯೇ ಪುಡಿ ಮಾಡಲಾಗುತ್ತದೆ. ಕೀಟನಾಶಕಗಳು, ರಸಗೊಬ್ಬರಗಳು ಮತ್ತು ರಾಸಾಯನಿಕಗಳಿಂದ ಸಂಪೂರ್ಣ ಮುಕ್ತವಾಗಿದೆ.

Nutrient Per 100g
Energy 314.0 Kcal
Protein 9.8 g
Carbohydrate 63.8 g
Dietary fiber 11.8 g
Fat 2.2 g

ಸಾಮಗ್ರಿಗಳು:

ಸಾವಯವ ಗೋಧಿ ಹಿಟ್ಟು, ಸಾವಯವ ರಾಗಿ ಹಿಟ್ಟು, ಸಾವಯವ ಸಾಮೆ ಹಿಟ್ಟು, ಸಾವಯವ ನವಣೆ ಹಿಟ್ಟು, ಸಾವಯವ ಹಾರಕ ಹಿಟ್ಟು, ಸಾವಯವ ಅಮರಂತ್ ಹಿಟ್ಟು

 

ಬಳಸುವ ವಿಧಾನ/ಪಾಕವಿಧಾನ

ರೊಟ್ಟಿ, ಪೂರಿಗಳನ್ನು ತಯಾರಿಸಲು ಹದವಾಗಿ ನಾದಿಕೊಳ್ಳಬಹುದು. ಸೂಚಿಸುವ ಉಪಯೋಗಗಳು: ಇಡ್ಲಿ, ದೋಸೆ ಅಥವಾ ಬೇಕರಿ ಉತ್ಪನ್ನಗಳು

ಶೆಲ್ಫ್ ಕಾಲಾವಧಿ

ಪ್ಯಾಕ್ ಮಾಡಿದ ದಿನಾಂಕದಿಂದ 6 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.