ಸಿರಿಧಾನ್ಯಗಳಲ್ಲಿ ಹಲವು ವಿಧ. ದುಂಡಗಿನ ಆಕಾರ, ಸಣ್ಣ ಗಾತ್ರ, ಹೆಚ್ಚಿನ ಪೌಷ್ಟಿಕಾಂಶ, ಪ್ರತಿಕೂಲ ಹವಾಮಾನದಲ್ಲಿಯೂ ಬೆಳೆಯುವ ಸಾಮರ್ಥ್ಯ ಇದಕ್ಕಿದೆ. ವೈಯಕ್ತಿಕವಾಗಿಯೂ,  ಸಮಾಜಕ್ಕೂ ಮತ್ತು ಭೂಮಿಗೂ ಹಿತಕರ ಮತ್ತು ಆರೋಗ್ಯಕರ. ಇವು ಅತೀ ಕಡಿಮೆ ನೀರನ್ನು ಹೀರುತ್ತವೆ, ಯಾವುದೇ ಸಿಂಥೆಟಿಕ್‌ ಕೆಮಿಕಲ್‌ಗಳ ಅಗತ್ಯವಿಲ್ಲ ಮತ್ತು ಅತ್ಯಂತ ಹೆಚ್ಚಿನ ಶಕ್ತಿ ಸಾಮರ್ಥ್ಯ ಹೊಂದಿದೆ.

Nutrient Per 100g
Energy 330.0 Kcal
Protein 11.1 g
carbohydrates 62.6 g
Fat 4 g
Dietary fiber 13.7 g

ಸಾಮಗ್ರಿಗಳು:

ಸಾವಯವ ನವಣೆ, ಸಾವಯವ ಸಾಮೆ, ಸಾವಯವ ಹಾರಕ, ಸಾವಯವ ಬರಗು, ಸಾವಯವ ಊದಲು,ಸಾವಯವ ರಾಗಿ, ಸಾವಯವ ಅಮರಾಂತ್

ಗಂಜಿ ತಯಾರಿಸುವ ವಿಧಾನ:

    • ಮಿಶ್ರ ಸಿರಿಧಾನ್ಯವನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ.
    • ಒಂದು ಕಪ್ ಮಿಶ್ರ ಸಿರಿಧಾನ್ಯಕ್ಕೆ ಮೂರು ಕಪ್ ನೀರು ಸೇರಿಸಿ ಕುಕ್ಕರಿಗೆ ಹಾಕಿ.
    • 4-5 ಸೀಟಿ ತನಕ ಬೇಯಿಸಿ.
    • ನಿಮ್ಮ ರುಚಿಗೆ ಬೇಕಾದ ಹಾಗೆ ನೀರು ಅಥವಾ ಹಾಲು ಸೇರಿಸಿ.
    • ಚಿಟಿಕೆ ಉಪ್ಪು ಸೇರಿಸಿ ರುಚಿಯಾದ ಸಿರಿಧಾನ್ಯ ಗಂಜಿ ಸೇವಿಸಿರಿ.

ಶೆಲ್ಫ್ ಲೈಫ್:

ಪ್ಯಾಕ್ ಮಾಡಿದ ದಿನಾಂಕದಿಂದ 6 ತಿಂಗಳು

Reviews

მიმოხილვები ჯერ არ არის.

Only logged in customers who have purchased this product may leave a review.